ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಅಂತ ಇದಕ್ಕೆ ಹೇಳ್ತಾರೆ ಅನ್ನಿಸುತ್ತೆ. ರಜಿನಿಕಾಂತ್ ಜೈಲರ್ ಸಿನಿಮಾದಲ್ಲಿ ನೀವೆಲ್ಲಾ ಈ ಕುಳ್ಳ ನಟನನ್ನು ನೋಡಿರ್ತೀರಿ. ಮರಿಯೋಕೆ ಚಾನ್ಸ್ ಇಲ್ಲ. ಯಾಕಂದ್ರೆ ವಿಲನ್‌ಗಿಂತ ಜಾಸ್ತಿ ಬಿಲ್ಡಪ್ ಈ ನಟನಿಗೆ ಕೊಟ್ಟಿದ್ರು.
ರಾಜಮೌಳಿಗಾಗಿ ಯಾವ ನಟರು ಹೇಗೆ ಬದಲಾಗಿದ್ದಾರೆ ಗೊತ್ತಾ? ಹೇಗಿರುತ್ತೆ ಸಿನಿಮಾ ತಯಾರಿ ?