'I Love You' ಅಂದವನಿಗೆ ಸಮಂತಾ ಕೊಟ್ಟ ಉತ್ತರವೇನು ಗೊತ್ತಾ?
Feb 1, 2020, 4:50 PM IST
ನಟಿ ಸಮಂತಾಗೆ ಹುಡುಗನೊಬ್ಬ ಬಿದ್ದಿದ್ದಾನೆ. ಓದು, ಬರೆಯೋದನ್ನು ಬಿಟ್ಟು ಸಮಂತಾ ಧ್ಯಾನದಲ್ಲಿ ಕಳೆದು ಹೋಗಿದ್ದಾನೆ. ಪೇಜ್ ತುಂಬೆಲ್ಲಾ ಐ ಲವ್ ಯೂ ಎಂದು ಬರೆದಿದ್ದಾನೆ. ಇದನ್ನು ನೋಡಿ ಸಮಂತಾ ಹೇಳಿದ್ದೇನು? ಇಲ್ಲಿದೆ ನೋಡಿ!