ಸಲ್ಮಾನ್ ಖಾನ್ ಮುಗಿಸಲು ದೊಡ್ಡ ಸ್ಕೆಚ್; ಕೊಲೆ ಸಂಚಿಗೆ ಕಾರಣ ಏನು?

ಸಲ್ಮಾನ್ ಖಾನ್ ಮುಗಿಸಲು ದೊಡ್ಡ ಸ್ಕೆಚ್; ಕೊಲೆ ಸಂಚಿಗೆ ಕಾರಣ ಏನು?

Published : Sep 13, 2022, 02:29 PM IST

ಬಿಟೌನ್ ಬಾಕ್ಸಾಫೀಸ್ ಸುಲ್ತಾನ್ ಖಾನ್ಗೆ ಜೀವ ಬೆದರಿಗೆ ಇದೆ. ಸಲ್ಲುರನ್ನ ಮುಗಿಸೋಕೆ ಸಂಚು ರೂಪಿಸಿದ್ದಾರೆ ಅನ್ನೋ ಭಯ ಬಾಲಿವುಡ್‌ನಲ್ಲಿ ಆವರಿಸಿದೆ. ಸಲ್ಮಾನ್ ಖಾನ್ ಮುಗಿಸಲು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಮುಂಬೈನಲ್ಲಿ ಮುಂಬೈನಲ್ಲಿ ಸಭೆ ನಡೆಸಿದ್ರು ಅಂತ ಪಂಜಾಬ್ ಪೋಲೀಸ್ ಬಹಿರಂಗ ಪಡಿಸಿದೆ.

ಬಾಲಿವುಡ್ ಜಗತ್ತಿನಲ್ಲಿ ಇತ್ತೀಚೆಗೆ ದೊಡ್ಡ ಸುದ್ದಿಯೊಂದು ಹರಿದಾಡಿತ್ತು. ಬಿಟೌನ್ ಬಾಕ್ಸಾಫೀಸ್ ಸುಲ್ತಾನ್ ಖಾನ್ಗೆ ಜೀವ ಬೆದರಿಗೆ ಇದೆ. ಸಲ್ಲುರನ್ನ ಮುಗಿಸೋಕೆ ಸಂಚು ರೂಪಿಸಿದ್ದಾರೆ ಅನ್ನೋ ಭಯ ಬಾಲಿವುಡ್ಅನ್ನ ಆವರಿಸಿತ್ತು. ಈ ಭಯಕ್ಕೆ ತುಪ್ಪ ಸುರಿಯುವಂತೆ ಸಲ್ಲು ತಮ್ಮ ಜೀವ ರಕ್ಷಣೆಗೆ ಶಸ್ತ್ರಾಸ್ತ್ರ ಪರವಾನಿಗೆಯನ್ನೂ ಪಡೆದಿದ್ರು. ಇದೀಗ ಸಲ್ಮಾನ್ ಖಾನ್ ಹತ್ಯೆಗೆ ಸ್ಕೆಚ್ ಹಾಕಲಾಗಿತ್ತು ಅನ್ನೋ ದೊಡ್ಡ ಫೈರಿಂಗ್ ಸುದ್ದಿಯೊಂದು ರಿವೀಲ್ ಆಗಿದೆ. ಕಳೆದ ಜೂನ್‌ನಲ್ಲಿ ನಟ ಸಲ್ಮಾನ್ ಖಾನ್ ಹಾಗೂ ಸಲ್ಲು ತಂದೆ ಸಲೀಂ ಖಾನ್‌ಗೆ ಬೆದರಿಕೆ ಪತ್ರ ಬಂದಿತ್ತು. ಸಲೀಂ ಖಾನ್ ಮತ್ತು ಅವರ ಮಗ ಇಬ್ಬರೂ ಶೀಘ್ರದಲ್ಲೇ ಗಾಯಕ ಸಿಧು ಮೂಸೆವಾಲಾ ಅವರ ರೀತಿಯಲ್ಲಿಯೇ ಕೊಲೆಯಾಗಲಿದ್ದಾರೆ ಎಂದು ಹಿಂದಿಯಲ್ಲಿ ಬರೆದ ಪತ್ರ ದೊರಕಿತ್ತು. ಇದೀಗ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಟಾರ್ಗೆಟ್ ಲಿಸ್ಟ್‌ನಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಇದ್ರು, ಸಲ್ಲುರನ್ನ ಮುಗಿಸೋಕೆ ಈ ಗ್ಯಾಂಗ್ ಪ್ಲಾನ್ ಮಾಡಿದ್ರು. ಇದಕ್ಕಾಗಿ ಮುಂಬೈನಲ್ಲಿ ಸಭೆ ನಡೆಸಿದ್ರು ಅಂತ ಪಂಜಾಬ್ ಪೊಲೀಸ್ ಮಹಾ ನಿರ್ದೇಶಕ ಗೌರವ್ ಯಾದವ್ ಸಲ್ಲು ಹತ್ಯೆ ಸ್ಕೆಚ್ಅನ್ನ ಬಹಿರಂಗಪಡಿಸಿದ್ದಾರೆ. ಬಂಧಿತ ಆರೋಪಿಗಳಲ್ಲಿ ಒಬ್ಬರಾದ ಕಪಿಲ್ ಪಂಡಿತ್ ವಿಚಾರಣೆಯ ಸಮಯದಲ್ಲಿ ಲಾರೆನ್ಸ್ ಬಿಷ್ಣೋಯ್ ಸೂಚನೆ ಮೇರೆಗೆ ಸಲ್ಮಾನ್ ಖಾನ್ರನ್ನ ಕೊಲೆ ಮಾಡಲು ಟಾರ್ಗೆಟ್ ಇಡಲಾಗಿತ್ತು ಅನ್ನೋ ವಿಚಾರ ಬಹಿರಂಗವಾಗಿದೆ. 

12:03ನೀರಿನಲ್ಲಿ ಹೋಮ ಆಯ್ತಾ 500 ಕೋಟಿ ಬಂಡವಾಳ? ಜನನಾಯಗನ್​'ಲೀಕ್' ಉದ್ದೇಶಪೂರ್ವಕವಾಗಿ ಮಾಡಿದ್ದಾ?
04:15ಭಾರತದ ಸಿನಿಮಾಗಳಲ್ಲಿ ಈ ರೀತಿಯ ಅದ್ಭುತ ಅನುಭವವನ್ನು ಎಂದಿಗೂ ಪಡೆದಿಲ್ಲ: ವಿರಾಟ್ ಕೊಹ್ಲಿ
04:15ಮೈಚಳಿ ಬಿಟ್ಟು ಕುಣಿಯುವ ಮೋಹಿನಿ, 'ಬಾಂಬೆ ಟೈಮ್ಸ್​ಫ್ಯಾಶನ್ ವೀಕ್' ಶೋನಲ್ಲಿ ಸಖತ್ ಮಿಂಚಿದ ದಿಶಾ ಪಟಾನಿ!
05:51ರಿಷಬ್ ನಟನೆಯ 'ಛತ್ರಪತಿ ಶಿವಾಜಿ' ಚಿತ್ರ ಬರಲ್ವಾ..? ರಿತೇಶ್ ದೇಶಮುಖ್ 'ರಾಜಾ ಶಿವಾಜಿ' ಆಗಿ ರಿಲೀಸ್​ಗೆ ರೆಡಿ!
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
06:20'ಕಿಸ್' ಬ್ಯೂಟಿಗೆ ಬೆನ್ನುಬಿಡದ ಬ್ಯಾಡ್​ಲಕ್; ಶ್ರೀಲೀಲಾ ಕುಣಿದ ಸಾಂಗ್ಸ್ ಹಿಟ್, ಆದ್ರೆ ಸಿನಿಮಾಗಳೆಲ್ಲಾ ಫ್ಲಾಪ್..!
06:036 ದಿನ, 800 ಕೋಟಿ ಕ್ಲಬ್: ಮುಂದುವರಿದ ಧುರಂಧರ್ ಮ್ಯಾಜಿಕ್.. ರೀಲ್ಸ್ ಕಾಲದಲ್ಲೂ ಸುದೀರ್ಘ ಸಿನಿಮಾ ಮೆಚ್ಚಿದ ಜನ
29:53ಜೋಗಿ ಪ್ರೇಮ್‌, ನೋರಾ ಫತೇಹಿ ಸರ್ಸೆ ಸರ್ಸೆ ಹಾಡು; ದೆಹಲಿ, ಮುಂಬೈನಲ್ಲಿ ಸಿನಿಮಾ ತಂಡದ ವಿರುದ್ಧ ಪ್ರತ್ಯೇಕ ದೂರು
02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
Read more