ನಟಿ ಲಿಪ್‌ಲಾಕ್ ಸೀನ್‌ಗೆ ಒಪ್ಪಿದ್ರೂ ಹೀರೋ ಒಪ್ಪಲಿಲ್ಲ: 3 ಸ್ಟಾರ್‌ಗಳಿಗೂ ಇವರೇ ಹೀರೋಯಿನ್!

ನಟಿ ಲಿಪ್‌ಲಾಕ್ ಸೀನ್‌ಗೆ ಒಪ್ಪಿದ್ರೂ ಹೀರೋ ಒಪ್ಪಲಿಲ್ಲ: 3 ಸ್ಟಾರ್‌ಗಳಿಗೂ ಇವರೇ ಹೀರೋಯಿನ್!

Published : Sep 14, 2023, 08:23 PM IST

ತಮಿಳಿನ ಸೂಪರ್ ಹಿಟ್ ಸಿನಿಮಾ 96 ಕಾಡುವ ಚಿತ್ರಗಳಲ್ಲಿ ಒಂದು. ಎವರ್‌ಗ್ರೀನ್ ಬ್ಯೂಟಿ ತ್ರಿಶಾ ಮತ್ತು ಮಕ್ಕಳ ಸೆಲ್ವನ್ ವಿಜಯ್ ಸೇತುಪತಿ ಅಭಿನಯ ಈ ಸಿನಿಮಾಕ್ಕೆ ಮತ್ತಷ್ಟು ಮೆರಗು ತಂದಿತ್ತು. 

ತಮಿಳಿನ ಸ್ಟಾರ್ ನಟರೊಬ್ಬರು ನಟಿಯ ಜೊತೆಗೆ ಲಿಪ್ ಲಾಕ್ ಮಾಡಲು ಒಪ್ಪದಿದ್ದ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ಇದೀಗ ವೈರಲ್ ಆಗುತ್ತಿದೆ. ತಮಿಳಿನ ಸೂಪರ್ ಹಿಟ್ ಸಿನಿಮಾ 96 ಕಾಡುವ ಚಿತ್ರಗಳಲ್ಲಿ ಒಂದು. ಎವರ್‌ಗ್ರೀನ್ ಬ್ಯೂಟಿ ತ್ರಿಶಾ ಮತ್ತು ಮಕ್ಕಳ ಸೆಲ್ವನ್ ವಿಜಯ್ ಸೇತುಪತಿ ಅಭಿನಯ ಈ ಸಿನಿಮಾಕ್ಕೆ ಮತ್ತಷ್ಟು ಮೆರಗು ತಂದಿತ್ತು. ಒಂದೊಂದು ದೃಶ್ಯಗಳು ಮನಸ್ಸಿನಾಳಕ್ಕೆ ಇಳಿಯುತ್ತವೆ. ಇಬ್ಬರ ಕಣ್ಣ ಭಾಷೆಗಳೆ ಸಾಕು ಸಿನಿಮಾ ಗೆಲ್ಲಿಸಲು ಎನ್ನಿಸುತ್ತದೆ. ಅದರಲ್ಲೂ ಕೊನೆಯ ಏರ್‌ಪೋರ್ಟ್ ದೃಶ್ಯ ಸಿನಿಮಾದ ಪ್ಲಸ್ ಪಾಯಿಂಟ್. ಆದರೆ, ಅಲ್ಲೊಂದು ಲಿಪ್ ಲಾಕ್ ದೃಶ್ಯವಿತ್ತಂತೆ! ಹೌದು....ಸಿನಿಮಾದ ಜೀವನಾಳವಾಗಿರುವ ವಿದಾಯದ ದೃಶ್ಯದಲ್ಲಿ ಒಂದು ಕಿಸ್ಸಿಂಗ್ ಸೀನ್ ಇತ್ತಂತೆ. ನಿರ್ದೇಶಕ ಪ್ರೇಮ್‌ಕುಮಾರ್ ಅದನ್ನು ಬರೆದಿದ್ದರಂತೆ. ಆದರೆ ವಿಜಯ್​ ಅವರು ಒಪ್ಪದ ಕಾರಣ, ಚುಂಬನದ  ದೃಶ್ಯವಿಲ್ಲದೆ ಶೂಟಿಂಗ್​ ಮಾಡಲಾಗಿತ್ತು. ಇದರ  ಬದಲಾಗಿ, ಅವರು ತಮ್ಮ ಮುಖದ ಮೇಲೆ ತಮ್ಮ ಕೈಗಳನ್ನು ಹಾಕಿ ಚುಂಬಿಸುವಂತೆ ಕಾಣಿಸಿಕೊಂಡರು.  

05:21ಕಿರಿಕ್ ಪಾರ್ಟಿ ಮರೆತಳಾ ರಶ್ಮಿಕಾ? ರಿಷಬ್–ರಕ್ಷಿತ್ ಹೆಸರಿಲ್ಲದ ಪೋಸ್ಟ್‌ಗೆ ಕನ್ನಡ ಫ್ಯಾನ್ಸ್ ಗರಂ
04:15ದೈವಗಳ ಟೈಮ್ ಮುಗಿತು.. ದೆವ್ವಗಳ ಸಮಯ ಶುರು.! ದೆವ್ವಗಳ ಆರ್ಭಟ.. ಬಾಹುಬಲಿ ಪ್ರಭಾಸ್​ ಧಗಧಗ..!
06:55ಕಾಟೇರನಂತೆಯೇ ಆಯ್ತು ದರ್ಶನ್ ಬದುಕು! ಕಂಬಿ ಹಿಂದೆ ಇನ್ನೆಷ್ಟು ಕಾಲ ಇರಬೇಕು ದಾಸ?
03:13Video: ರಕ್ಕಸಪುರದಲ್ಲಿ Raj B Shetty; ಮೊದಲ ಬಾರಿಗೆ ಖಾಕಿ ತೊಟ್ಟ ನಟ!
03:18ರಣಚಂಡಿ ರಶ್ಮಿಕಾ ಮಂದಣ್ಣ: ರಗಡ್‌ ಲುಕ್‌ನಲ್ಲಿ ಎಂಟ್ರಿಕೊಟ್ಟ ನ್ಯಾಷನಲ್‌ ಕ್ರಶ್‌!
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
04:19ಸಕ್ಕರೆಗೆ ಇರುವೆ ಮುತ್ತಿದಂತೆ ಸ್ಯಾಮ್​ಗೆ ಮುಗಿಬಿದ್ದ ಜನ: ಅಭಿಮಾನಿಗಳ ವರ್ತನೆಗೆ ಸಮಂತಾ ಹೈರಾಣು!
03:0445, ಮಾರ್ಕ್ ಜೊತೆ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ: ಡಿ.25ಕ್ಕೆ ಮೋಹನ್ ಲಾಲ್ 'ವೃಷಭ' ತೆರೆಗೆ
05:19ಕಾಲಿವುಡ್ ಬ್ಯೂಟಿ ನಿವೇತಾ ಥಾಮಸ್‌ರ ಆ ಫೋಟೋ ವೈರಲ್: 'ನಾನವಳಲ್ಲ' ಎಂದ ಚತುರ್ಭಾಷಾ ನಟಿ
02:50ಅವತಾರ್​ 3 ವರ್ಲ್ಡ್​​ವೈಡ್ ಮೆಗಾ ಓಪನಿಂಗ್: ಬೆಂಗಳೂರಿನಲ್ಲಿಂದು ಬಿಗ್ಗೆಸ್ಟ್ ಮ್ಯೂಸಿಕಲ್ ನೈಟ್
Read more