ಮೊದಲ ಫಿಲ್ಮ್ ಫೇರ್ ಪ್ರಶಸ್ತಿ ಮಾರಿದ ವಿಜಯ್ ದೇವರಕೊಂಡ..! ಅದು ಬರೀ 25 ಲಕ್ಷಕ್ಕೆ ಮಾರಾಟ..!

ಮೊದಲ ಫಿಲ್ಮ್ ಫೇರ್ ಪ್ರಶಸ್ತಿ ಮಾರಿದ ವಿಜಯ್ ದೇವರಕೊಂಡ..! ಅದು ಬರೀ 25 ಲಕ್ಷಕ್ಕೆ ಮಾರಾಟ..!

Published : Apr 07, 2024, 10:24 AM ISTUpdated : Apr 07, 2024, 10:25 AM IST

ವಿಜಯ್ ದೇವರಕೊಂಡ.. ಟಾಲಿವುಡ್‌ನ ಟಾಪ್ ಹೀರೋಗಳ ಸ್ಥಾನದಲ್ಲಿ ನಿಂತಿರೋ ಹೀರೋ. ತೆಲುಗುನಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನ ಕೊಟ್ಟಿರೋ ವಿಜಯ್ ದೇವರಕೊಂಡ ಹಲವು ಪ್ರಶಸ್ತಿಗಳನ್ನ ಬಾಚಿಕೊಂಡಿದ್ದಾರೆ. ಇದೀಗ ವಿಜಯ್ ತನ್ನ ವೃತ್ತಿ ಜೀವನದಲ್ಲಿ ಪಡೆದ ಮೊದಲ ಫಿಲ್ಮ್ ಫೇರ್ ಅವಾರ್ಡ್ ಅನ್ನ ಮಾರಾಟ ಮಾಡಿದ್ದಾರೆ. 
 

ವಿಜಯ್ ದೇವರಕೊಂಡಗೆ(Vijay Deverakonda) ಅರ್ಜುನ್ ರೆಡ್ಡಿ ಸಿನಿಮಾದಲ್ಲೀ ಬೋಲ್ಡ್ ಆಗಿ ನಟಿಸಿದ್ದಕ್ಕೆ ಬೆಸ್ಟ್ ಆಕ್ಟರ್ ವಿಭಾಗದಲ್ಲಿ ಮೊದಲ ಫಿಲ್ಮ್ ಫೇರ್ ಪ್ರಶಸ್ತಿ(Film fare Award) ಸಿಕ್ಕಿತ್ತು. ಆದ್ರೆ ವಿಜಯ್‌ಗೆ ಪ್ರಶಸ್ತಿಗಳ ಮೇಲೆ ಅಷ್ಟೊಂದು ಆಸಕ್ತಿ ಇಲ್ಲವಂತೆ. ಹೀಗಾಗಿ 2019ರಲ್ಲಿ ಆ ಅವಾರ್ಡ್ ಅನ್ನು 5 ಲಕ್ಷ ರೂಪಾಯಿಗೆ ಮಾರುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ರು. ಇದನ್ನ ಗಮನಿಸಿದ ಶಾಮಲಾದೇವಿ ಅನ್ನೋ ಮಹಿಳೆ 25 ಲಕ್ಷ ರೂಪಾಯಿಗೆ ಆ ಪ್ರಶಸ್ತಿಯನ್ನ ಕೊಂಡುಕೊಂಡಿದ್ದಾರೆ. ಆ 25 ಲಕ್ಷ ರೂಪಾಯಿ ಹಣವನ್ನು ಸಿಎಂ ಪರಿಹಾರ ನಿಧಿಗೆ ನೀಡಿದ್ದಾರೆರಂತೆ ವಿಜಯ್ ದೇವರಕೊಂಡ.

ಇದನ್ನೂ ವೀಕ್ಷಿಸಿ:  Dil Kush Movie: ದಿಲ್ ಖುಷ್ ಸಿನಿಮಾ ಮೆಚ್ಚಿದ ಕನ್ನಡ ಸಿನಿ ಪ್ರೇಕ್ಷಕ..! 25ನೇ ದಿನದತ್ತ ಮುನ್ನುಗ್ಗುತ್ತಿದೆ ಈ ಲವ್ ಸ್ಟೋರಿ..!

05:21ಕಿರಿಕ್ ಪಾರ್ಟಿ ಮರೆತಳಾ ರಶ್ಮಿಕಾ? ರಿಷಬ್–ರಕ್ಷಿತ್ ಹೆಸರಿಲ್ಲದ ಪೋಸ್ಟ್‌ಗೆ ಕನ್ನಡ ಫ್ಯಾನ್ಸ್ ಗರಂ
04:15ದೈವಗಳ ಟೈಮ್ ಮುಗಿತು.. ದೆವ್ವಗಳ ಸಮಯ ಶುರು.! ದೆವ್ವಗಳ ಆರ್ಭಟ.. ಬಾಹುಬಲಿ ಪ್ರಭಾಸ್​ ಧಗಧಗ..!
06:55ಕಾಟೇರನಂತೆಯೇ ಆಯ್ತು ದರ್ಶನ್ ಬದುಕು! ಕಂಬಿ ಹಿಂದೆ ಇನ್ನೆಷ್ಟು ಕಾಲ ಇರಬೇಕು ದಾಸ?
03:13Video: ರಕ್ಕಸಪುರದಲ್ಲಿ Raj B Shetty; ಮೊದಲ ಬಾರಿಗೆ ಖಾಕಿ ತೊಟ್ಟ ನಟ!
03:18ರಣಚಂಡಿ ರಶ್ಮಿಕಾ ಮಂದಣ್ಣ: ರಗಡ್‌ ಲುಕ್‌ನಲ್ಲಿ ಎಂಟ್ರಿಕೊಟ್ಟ ನ್ಯಾಷನಲ್‌ ಕ್ರಶ್‌!
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
04:19ಸಕ್ಕರೆಗೆ ಇರುವೆ ಮುತ್ತಿದಂತೆ ಸ್ಯಾಮ್​ಗೆ ಮುಗಿಬಿದ್ದ ಜನ: ಅಭಿಮಾನಿಗಳ ವರ್ತನೆಗೆ ಸಮಂತಾ ಹೈರಾಣು!
03:0445, ಮಾರ್ಕ್ ಜೊತೆ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ: ಡಿ.25ಕ್ಕೆ ಮೋಹನ್ ಲಾಲ್ 'ವೃಷಭ' ತೆರೆಗೆ
05:19ಕಾಲಿವುಡ್ ಬ್ಯೂಟಿ ನಿವೇತಾ ಥಾಮಸ್‌ರ ಆ ಫೋಟೋ ವೈರಲ್: 'ನಾನವಳಲ್ಲ' ಎಂದ ಚತುರ್ಭಾಷಾ ನಟಿ
02:50ಅವತಾರ್​ 3 ವರ್ಲ್ಡ್​​ವೈಡ್ ಮೆಗಾ ಓಪನಿಂಗ್: ಬೆಂಗಳೂರಿನಲ್ಲಿಂದು ಬಿಗ್ಗೆಸ್ಟ್ ಮ್ಯೂಸಿಕಲ್ ನೈಟ್
Read more