ಚಿತ್ರೀಕರಣ ವಿಳಂಬವಾಗುತ್ತಿರುವ ಕಾರಣ ನಟ ವಿಜಯ್ ದೇವರಕೊಂಡ ಅಸಮಾಧಾನ!

May 7, 2021, 4:25 PM IST

ಸ್ಟಾರ್ ನಿರ್ದೇಶಕ ಪುರಿ ಜಗನ್ನಾಥ್ ನಿರ್ದೇಶನ ಲೀಗರ್ ಸಿನಿಮಾ ಚಿತ್ರೀಕರಣ ಮುಂಬೈನಲ್ಲಿ ನಡೆಯುತ್ತಿದ್ದು, ಕೊರೋನಾ ಸಂಖ್ಯೆ ಹೆಚ್ಚಾದ ಕಾರಣ ಚಿತ್ರೀಕರಣ ಸ್ಥಗಿತಗೊಂಡಿದೆ.  ಚಿತ್ರೀಕರಣ ವಿಳಂಬವಾಗುತ್ತಿರುವುದರಿಂದ ದೇವರಕೊಂಡ ಅಸಮಾಧಾನಗೊಂಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment