ಈತ ಆಳೆತ್ತರದ ಪರ್ವತ ಹತ್ತೋದ್ರಲ್ಲೇ ನಿಸ್ಸೀಮ..! ಗೋರಿಲ್ಲಾ.. ವಾನರರಂತೆ ಇರೋದ್ರಲ್ಲೇ ಖುಷಿ ಪಡೋ ಲಿಯೋ..!

ಈತ ಆಳೆತ್ತರದ ಪರ್ವತ ಹತ್ತೋದ್ರಲ್ಲೇ ನಿಸ್ಸೀಮ..! ಗೋರಿಲ್ಲಾ.. ವಾನರರಂತೆ ಇರೋದ್ರಲ್ಲೇ ಖುಷಿ ಪಡೋ ಲಿಯೋ..!

Published : Dec 25, 2023, 09:23 AM IST

ಪೊಲೀಸರು ವಾರ್ನಿಂಗ್ ಕೊಟ್ಟರೂ ಈತ ಮಾಡಿದ್ದೇನು ಗೊತ್ತಾ..?
ವಿಯೇಟ್ನಾಂ ದಟ್ಟ ಕಾಡಲ್ಲಿ ಅಲೆದಾಡ್ತಿರೋ ಕಾಡು ಮನುಷ್ಯ..!
ಅಪ್ಪನ ಜೊತೆಗೆ ಬಂದ ಪೋರ, ದಾರಿ ತಪ್ಪಿ ಆಗಿದ್ದ ಒಬ್ಬಂಟಿ..!

ಕಾಡಲ್ಲಿ ಕೊಂಬೆಯಿಂದ ಕೊಂಬೆಗೆ, ಬೀಳಲು ಹಿಡಿದುಕೊಂಡು ಒಂದು ಕಡೆಯಿಂದ ಇನ್ನೊಂದು ಕಡೆಗೆ ನೇತಾಡ್ತಾ ಹೋಗೋ ವ್ಯಕ್ತಿಯನ್ನ ನೋಡ್ತಿದ್ರೆ ಗೊತ್ತಾಗುತ್ತೆ ಈತ ಟಾರ್ಜನ್ ಅಂತ. ಈ ಟಾರ್ಜನ್(Tarzan) ಮತ್ತೆ ನೆನಪಾಗೋ ಹಾಗೆ ಮಾಡಿದ್ದು ಬಾಲಿವುಡ್ ನಟ ವಿದ್ಯುತ್ ಜಮ್ವಾಲ್(Vidyut Jammwal). ಬಾಲಿವುಡ್(Bollywood) ಬ್ರೂಸ್ಲೀ ಎಂದೇ ಫೇಮಸ್ ಆಗಿರೋ ವಿದ್ಯುತ್, ಅದ್ಭುತ ಆ್ಯಕ್ಷನ್‌ಗಳಿಂದಲೇ ಜನಮೆಚ್ಚುಗೆ ಗಳಿಸಿದವರು. ಇವರೀಗ ಕೆಲ ದಿನಗಳ ಮಟ್ಟಿಗೆ ಕಾಡಿನಲ್ಲಿ, ಕಾಡು ಮನುಷ್ಯನಂತೆ ಇದ್ದು ಎಲ್ಲರ ಗಮನ ಸೆಳೆದಿದ್ದಾರೆ. ದೇಹದ ಮೇಲಿದ್ದ ಎಲ್ಲ ಬಟ್ಟೆಯನ್ನ ತ್ಯಜಿಸಿ, ಬೆತ್ತಲೆಯಾಗಿ ನದಿಯಲ್ಲಿ ಇಳಿದು ಧ್ಯಾನ ಮಾಡೋದು, ಅಲ್ಲೇ ಅಡುಗೆ ಬೇಯಿಸಿಕೊಂಡು ತಿನ್ನೊದು. ಇವೆಲ್ಲ ನೋಡ್ತಿದ್ರೆ ಟಾರ್ಜನ್ ನೆನಪಾಗೇ ನೆನಪಾಗುತ್ತಾನೆ. ಹೀಗೆ ವಿಭಿನ್ನವಾಗಿ ಬದುಕೋ ಪ್ರಯತ್ನ ಮಾಡೋರು, ಕೆಲವೇ ಕೆಲ ಜನ ಮಾತ್ರ. ಅವರಲ್ಲಿ ನಟ ವಿದ್ಯುತ್ ಜಮ್ವಾಲ್ ಕೂಡ ಒಬ್ಬರು. ಇವರನ್ನ ಕಾಡಲ್ಲಿ ಹೀಗೆ ನೋಡಿದ ಕೆಲ ಜನ, ಭಾರತದ ಟಾರ್ಜನ್ ಅಂತ ಹೆಸರಿಟ್ಟಿಟ್ಬಿದ್ದಾರೆ.ದಟ್ಟ ಕಾನನದ ನಡುವೆ, ಕಾಡುಪ್ರಾಣಿಗಳ ಹಿಂಡಿನ ಜೊತೆ ಪ್ರಾಣಿಯಂತೆ ಬೆಳೆದಿದ್ದ ಟಾರ್ಜನ್. ಈತನನ್ನ ಎಲ್ಲರೂ ನೋಡಿದ್ದು ಕತೆ, ಸಿನಿಮಾ, ಕಾರ್ಟೂನ್‌ಗಳಲ್ಲಿ ಮಾತ್ರ. ಅಸಲಿಗೆ ಟಾರ್ಜನ್ ಅನ್ನೊ ವ್ಯಕ್ತಿ ಇದ್ದಾನೋ ಇಲ್ವೋ ಅನ್ನೊದೇ ಯಾರ್ಗೂ ಗೊತ್ತಿಲ್ಲ.

ಇದನ್ನೂ ವೀಕ್ಷಿಸಿ:  Today Horoscope: ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ಯಾವ ರಾಶಿಯವರಿಗೆ ಶುಭ- ಅಶುಭ ?

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
Read more