ಊರ್ವಶಿ ರೌಟೇಲಾ 'No pain No gain' ವರ್ಕೌಟ್ ವಿಡಿಯೋ ವೈರಲ್!

Jun 12, 2021, 3:21 PM IST

'ಐರಾವತ' ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಅಭಿಯಿಸಿದ ನಟಿ ಊರ್ವಶಿ ರೌಟೇಲಾ ಇದೀಗ ಬಾಡಿ ಶೇಪಿಂಗ್ ಮಾಡಿಕೊಳ್ಳುತ್ತಿದ್ದಾರೆ. ಸಿಕ್ಕಾಪಟ್ಟೆ ಕಷ್ಟ ಇರುವ ವರ್ಕೌಟ್‌ಗಳನ್ನು ಮಾಡುತ್ತಿದ್ದು 'No pain No gain' ಎಂದು ವಿಡಿಯೋ ಹಂಚಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment