ಮುತ್ತಪ್ಪ ರೈ ಆಗ್ತಿದ್ದಾರಾ ಉಪೇಂದ್ರ.? ಕುತೂಹಲ ಮೂಡಿಸಿದೆ ಆರ್‌ಜಿವಿ ಟ್ವೀಟ್..!

ಮುತ್ತಪ್ಪ ರೈ ಆಗ್ತಿದ್ದಾರಾ ಉಪೇಂದ್ರ.? ಕುತೂಹಲ ಮೂಡಿಸಿದೆ ಆರ್‌ಜಿವಿ ಟ್ವೀಟ್..!

Published : Mar 27, 2022, 03:16 PM IST

ರಾಮ್‌ಗೋಪಾಲ್‌ ವರ್ಮಾ (Ram Gopal Verma) ಉಪೇಂದ್ರ (Upendra) ಕಾಂಬಿನೇಶನ್‌ನಲ್ಲಿ ಹೊರ ಬರುತ್ತಿರುವ ಹೊಸ ಸಿನಿಮಾ ‘ಆರ್‌’.‘ಉಪೇಂದ್ರ ಅವರ ಜೊತೆಗೆ ನನ್ನ ಹೊಸ ಚಿತ್ರ ಘೋಷಿಸಲು ಖುಷಿಯಾಗುತ್ತಿದೆ ಎಂದು ಆರ್‌ಜಿವಿ ಟ್ವೀಟ್‌ ಮಾಡಿದ್ದಾರೆ. 

ರಾಮ್‌ಗೋಪಾಲ್‌ ವರ್ಮಾ (Ram Gopal Verma) ಉಪೇಂದ್ರ (Upendra) ಕಾಂಬಿನೇಶನ್‌ನಲ್ಲಿ ಹೊರ ಬರುತ್ತಿರುವ ಹೊಸ ಸಿನಿಮಾ ‘ಆರ್‌’.‘ಉಪೇಂದ್ರ ಅವರ ಜೊತೆಗೆ ನನ್ನ ಹೊಸ ಚಿತ್ರ ಘೋಷಿಸಲು ಖುಷಿಯಾಗುತ್ತಿದೆ. ಇದು ಭಾರತೀಯ ಪಾತಕ ಜಗತ್ತಿನ ಇತಿಹಾಸದಲ್ಲಿ ಬರುವ ಯುನಿಕ್‌ ಗ್ಯಾಂಗ್‌ಸ್ಟರ್‌ ಕತೆ. ಸ್ಟಾರ್  ಪ್ರೊಡಕ್ಷನ್ಸ್‌ ಈ ಚಿತ್ರ ನಿರ್ಮಿಸುತ್ತಿದೆ’ ಎಂದು ಆರ್‌ಜಿವಿ ಟ್ವೀಟ್‌ ಮಾಡಿದ್ದಾರೆ. 

ಇದರ ಜೊತೆಗೆ ಉಪೇಂದ್ರ ಅವರ ಲುಕ್‌ ಇರುವ ವೀಡಿಯೋ ಝಲಕ್‌ ಇದೆ. ಕಡುಗೆಂಪು ಬಣ್ಣದ ಉಡುಗೆಯಲ್ಲಿ ಚಾಕುವನ್ನು ತಿರು ತಿರುಗಿಸಿ ನೋಡುತ್ತಾ ಅದಕ್ಕೆ ಮುತ್ತಿಡುವ ಉಪೇಂದ್ರ ನಟನೆ ಫ್ಯಾನ್ಸ್‌ ಮೆಚ್ಚುಗೆ ಗಳಿಸಿದೆ. ಇದೊಂದು ಡೆಡ್ಲೀ ಕಾಂಬಿನೇಶನ್‌ ಎಂದು ಜನ ಹೊಗಳುತ್ತಿದ್ದಾರೆ.

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
Read more