ಬಾಲಿವುಡ್‌ಗೆ ಸೌತ್ ಚಿತ್ರ ಸಡ್ಡು: ಅಕ್ಷಯ್ ಕುಮಾರ್ ಮುಂದೆ ಕಮಾಲ್ ಮಾಡಿದ ಕಮಲ್ ಹಾಸನ್

ಬಾಲಿವುಡ್‌ಗೆ ಸೌತ್ ಚಿತ್ರ ಸಡ್ಡು: ಅಕ್ಷಯ್ ಕುಮಾರ್ ಮುಂದೆ ಕಮಾಲ್ ಮಾಡಿದ ಕಮಲ್ ಹಾಸನ್

Published : Jun 06, 2022, 03:34 PM ISTUpdated : Jun 06, 2022, 03:36 PM IST

ವಿಶ್ವದಾದ್ಯಂತ ಸೌತ್ ಸಿನಿಮಾಗಳ ಕಾರುಬಾರು ಜೋರಾಗಿದೆ. ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ದಕ್ಷಿಣದ ಚಿತ್ರಗಳು ಭರ್ಜರಿ ಯಶಸ್ಸು ಗಳಿಸಿದ್ದು ಬಾಹುಬಲಿ, ಕೆಜಿಎಫ್ , ಪುಷ್ಪ ಸಿನಿಮಾದ ನಂತ್ರ ಮತ್ತೊಮ್ಮೆ  ಬಾಲಿವುಡ್ ಬೆಚ್ಚಿ ಬೀಳುವಂತೆ ಮಾಡಿದೆ ಸೌತ್ ಚಿತ್ರ. 

ವಿಶ್ವದಾದ್ಯಂತ ಸೌತ್ ಸಿನಿಮಾಗಳ ಕಾರುಬಾರು ಜೋರಾಗಿದೆ. ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ದಕ್ಷಿಣದ ಚಿತ್ರಗಳು ಭರ್ಜರಿ ಯಶಸ್ಸು ಗಳಿಸಿದ್ದು ಬಾಹುಬಲಿ, ಕೆಜಿಎಫ್ , ಪುಷ್ಪ ಸಿನಿಮಾದ ನಂತ್ರ ಮತ್ತೊಮ್ಮೆ  ಬಾಲಿವುಡ್ ಬೆಚ್ಚಿ ಬೀಳುವಂತೆ ಮಾಡಿದೆ ಸೌತ್ ಚಿತ್ರ.

ಬಾಲಿವುಡ್ ಗೆ ಸೌತ್ ನ ವಿಕ್ರಮ್ ಚಿತ್ರ ಸೆಡ್ಡು ಹೊಡೆದು ನಿಂತಿದೆ. ವಿಕ್ರಮ್ ಸಿನಿಮಾ ಎದುರಿಗೆ ಬಿಡುಗಡೆ ಆಗಿದ್ದ ಅಕ್ಷಯ್ ಕುಮಾರ್ ಅಭಿನಯದ ಸಾಮ್ರಾಟ್ ಪೃಥ್ವಿರಾಜ್ ಸಿನಿಮಾವನ್ನ  ಬಾಕ್ಸ್ ಆಫೀಸಿನಲ್ಲಿ ಮಕಾಡೆ ಮಲಗಿಸಿದೆ. ಸಾಮ್ರಾಟ್ ಪೃಥ್ವಿರಾಜ್ ಸಿನಿಮಾ ಗಳಿಕೆಯಲ್ಲಿ ವಿಕ್ರಮ್ ಗಿಂತ ಹಿಂದಿದೆ. ಹಾಗಾಗಿ, ಬಿಟೌನ್ ಮತ್ತೊಮ್ಮೆ ಆತಂಕ ಎದುರಿಸಬೇಕಾಗಿದೆ.

ಬಹು ನಿರೀಕ್ಷಿತ ವಿಕ್ರಮ್ ಸಿನಿಮಾ ರಿಲೀಸ್ ಆದ ಮೊದಲ ದಿನವೇ ವಿಶ್ವಾದ್ಯಂತ 58ಕೋಟಿ ಗಳಿಕೆ ಮಾಡಿದೆ. ನಾಲ್ಕೈದು ದಿನಗಳಲ್ಲಿ ವಿಕ್ರಮ್ ಚಿತ್ರ 100 ಕೋಟಿ ಕ್ಲಬ್ ಸೇರಲಿದೆ ಅನ್ನೋದು ಸಿನಿಮಾ ಪಂಡಿತರ ಮಾತು,.ವಿಕ್ರಮ್ ಮೂರು ಭಾಷೆಯಲ್ಲಿ ತೆರೆಗೆ ಬಂದಿದ್ದು ತಮಿಳಿನಲ್ಲಿ ಉತ್ತಮ ರೆಸ್ಪಾನ್ಸ್ ಪಡೆದುಕೊಳ್ತಿದೆ. ಇನ್ನು ಅಕ್ಷಯ್ ಕುಮಾರ್ ಅಭಿನಯದ ಸಾಮ್ರಾಟ್ ಪೃಥ್ವಿರಾಜ್ ಚಿತ್ರ ಮೊದಲ ದಿನ 10 ಕೋಟಿ 70 ಲಕ್ಷ ಕಲೆಕ್ಷನ್ ಮಾಡಿದೆ...ಅದ್ಯಾಕೋ ಅಕ್ಷಯ್ ಸಿನಿಮಾಗೆ ಪ್ರೇಕ್ಷಕರು ನೀರಸ ಪ್ರತಿಕ್ರಿಯೆ ಕೊಟ್ಟಿದ್ದಾರೆ. 
 

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
Read more