ರಿಮೇಕ್ ಸಿನಿಮಾದಲ್ಲಿ ನಟಿಸಿಲ್ಲ ಮಹೇಶ್ ಬಾಬು, ರೆಕಾರ್ಡ್ ಆಯ್ತು ಆ ದಾಖಲೆ!

ರಿಮೇಕ್ ಸಿನಿಮಾದಲ್ಲಿ ನಟಿಸಿಲ್ಲ ಮಹೇಶ್ ಬಾಬು, ರೆಕಾರ್ಡ್ ಆಯ್ತು ಆ ದಾಖಲೆ!

Published : Jun 20, 2022, 03:37 PM ISTUpdated : Jun 20, 2022, 05:24 PM IST

ಟಾಲಿವುಡ್ ಕಾಲಿವುಡ್, ಮಾಲಿವುಡ್ ಸ್ಯಾಂಡಲ್ವುಡ್, ಬಾಲಿವುಡ್ ಯಾವುದೇ ಚಿತ್ರರಂಗ ಆಗಲಿ ಆ ಸಿನಿ ರಂಗದಿಂದ ಒಂದ್ ಸಿನಿಮಾ ಹಿಟ್ ಆಯ್ತು ಅಂದ್ರೆ ಆ ಸಿನಿಮಾವನ್ನ ಬೇರೆ ಭಾಷೆ ಚಿತ್ರರಂಗದ ಸ್ಟಾರ್‌ಗಳು ರಿಮೇಕ್ (Remake) ಮಾಡೋದು ಕಾಮನ್. ಆದ್ರೆ ಈ ವಿಷಯದಲ್ಲಿ ಟಾಲಿವುಡ್ ಪ್ರಿನ್ಸ್ ಮಹೇಶ್ (Prince Mahesh Babu) ಉಳಿದೆಲ್ಲಾ ಸ್ಟಾರ್ ಹೀರೋಗಳಿಗಿಂತ ವಿಭಿನ್ನ. 

ಯಾಕಂದ್ರೆ ಮಹೇಶ್ ಬಾಬು  ಇದುವರೆಗೂ ಭೇರೆ ಭಾಷೆಯ ಸಿನಿಮಾವನ್ನ ತೆಲುಗುನಲ್ಲಿ ರಿಮೇಕ್ ಮಾಡಿಲ್ಲ. ತೆಲುಗುನ ಬಿಗ್ ಸ್ಟಾರ್‌ಗಳಾದ ಅಲ್ಲು ಅರ್ಜುನ್, ಜ್ಯೂ,ಎನ್ಟಿಆರ್, ರಾಮ್ ಚರಣ್, ಪ್ರಭಾಸ್ ಸೇರಿದಂತೆ ಹಲವು ಸ್ಟಾರ್ ಹೀರೋಗಳು ರಿಮೇಕ್ ಸಿನಿಮಾ ಮಾಡಿ ಗೆದ್ದಿದ್ದಾರೆ.

ಆದ್ರೆ ಪ್ರಿನ್ಸ್ ಮಹೇಶ್ ಬಾಬು ಮಾತ್ರ ಬೇರೆ ಭಾಷೆ ಚಿತ್ರವನ್ನ ರಿಮೇಕ್ ಮಾಡದೇ ಟಾಲಿವುಡ್ ಚಿತ್ರರಂಗ ಮಾತ್ರವಲ್ಲ ಸೌತ್ ಸಿನಿ ದುನಿಯಾದಲ್ಲೇ ಟಾಪ್ ಸ್ಟಾರ್ ಪಟ್ಟಕ್ಕೇರಿದ್ದಾರೆ. ಮಹೇಶ್ ಬಾಬು ರೀಮೇಕ್ ಸಿನಿಮಾ ಮಾಡದೇ ಇರೋದಕ್ಕೆ ಕಾರಣವೂ ಇದೆ. ಅದೇನ್ ಗೊತ್ತಾ ಮಹೇಶ್ ಬಾಬುಗೆ ರಿಮೇಕ್ ಸಿನಿಮಾ ಮಾಡಿ ಗೆಲ್ಲುತ್ತೇನೆ ಅನ್ನೋ ನಂಬಿಕೆ ಇಲ್ಲವಂತೆ. ಆದ್ರೆ ನನ್ ಸಿನಿಮಾಗಳು ಭೇರೆ ಭಾಷೆಯಲ್ಲಿ ರಿಮೇಕ್ ಆಗೋ ತರ ನಾನು ಕೆಲಸ ಮಾಡಬೇಕು ಅನ್ನೋ ನಂಬಿಕೆಯಿಂದ ಕೆಲಸ ಮಾಡ್ತಾರಂತೆ. 

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
Read more