ಬೈಕ್ ಅಪಘಾತ: 16 ದಿನವಾದರೂ ಕೋಮಾದಿಂದ ಹೊರ ಬಂದಿಲ್ಲ ಸಾಯಿ ಧರ್ಮ್ ತೇಜ್!

Sep 28, 2021, 4:57 PM IST

ಮೆಗಾ ಸ್ಟಾರ್ ಚಿರಂಜೀವಿ ಅಳಿಯ ಸಾಯಿ ಧರ್ಮ್ ತೇಜ್ ಬೈಕ್ ಅಪಘಾತ ನಡೆದು 16 ದಿನಗಳು ಕಳೆದಿದೆ. ಮೈ-ಕೈಗೆ ಸಣ್ಣ ಪುಟ್ಟ ಗಾಯ ಆದ್ರೂ ಮೆದುಳಿಗೆ ಪೆಟ್ಟು ಬಿದ್ದಿದೆ. ಪವನ್ ಕಲ್ಯಾಣ್ ಬಿಚ್ಚಿಟ್ಟ ಮಾಹಿತಿ ಪ್ರಕಾರ ಸಾಯಿ ಕೋಮಾದಿಂದ ಹೊರ ಬಂದಿಲ್ಲವಂತೆ...  

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment