Vishal: ತಮಿಳು ನಟನ ಮನದಲ್ಲಿ ತುಳುನಾಡ ಸಂಸ್ಕೃತಿಯ ಝೇಂಕಾರ: ಧರ್ಮಸ್ಥಳಕ್ಕೆ ಬರುತ್ತೇನೆಂದ ವಿಶಾಲ್

Vishal: ತಮಿಳು ನಟನ ಮನದಲ್ಲಿ ತುಳುನಾಡ ಸಂಸ್ಕೃತಿಯ ಝೇಂಕಾರ: ಧರ್ಮಸ್ಥಳಕ್ಕೆ ಬರುತ್ತೇನೆಂದ ವಿಶಾಲ್

Published : Dec 20, 2022, 02:23 PM IST

ಕಾಲಿವುಡ್ ನಟ ವಿಶಾಲ್ ಮನದಲ್ಲಿ ತುಳುನಾಡ ಸಂಸ್ಕೃತಿ ಝೇಂಕಾರ ಶುರುವಾಗಿದೆ. ಈ ಝೇಂಕಾರಕ್ಕೆ ಕಾರಣ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿಯ ಕಾಂತಾರ.
 

ಕಾಂತಾರ ಸಿನಿಮಾ ನೋಡಿ ತಲೆ ಕೆಡಿಸಿಕೊಂಡಿರೋ ತಮಿಳು ನಟ ವಿಶಾಲ್, ಭೂತಕೋಲ ನೋಡೋದಕ್ಕಾಗಿ ನಾನು ಮಂಗಳೂರಿಗೆ ಬರ್ತೇನೆ. ಧರ್ಮಸ್ಥಳಕ್ಕೂ ಬೇಟಿ ಕೊಡುತ್ತೇನೆ ಎಂದಿದ್ದಾರೆ. ಭೂತಕೋಲ ಕರಾವಳಿ ಸಂಸ್ಕೃತಿ ಆಚಾರ ವಿಚಾರವನ್ನು ಎತ್ತಿ ಹಿಡಿಯುತ್ತೆ. ಪ್ರತಿ ವರ್ಷ ಡಿಸೆಂಬರ್'ನಿಂದ ಮಾರ್ಚ್, ಏಪ್ರಿಲ್'ವರೆಗೂ ಕರಾವಳಿ ಭಾಗದಲ್ಲಿ ಭೂತಕೋಲ ನಡೆಯುತ್ತೆ. ತಮಿಳು ನಟ ವಿಶಾಲ್ ಫೆಬ್ರವರಿ ತಿಂಗಳಲ್ಲಿ ಭೂತಕೋಲ ನೋಡೋಕೆ ಅಂತಾನೆ ಧರ್ಮಸ್ಥಳಕ್ಕೆ ಬರುತ್ತೇನೆ ಎಂದಿದ್ದಾರೆ. ಇದೆಲ್ಲಾ ಕಾಂತಾರ ಸಿನಿಮಾ ಎಫೆಕ್ಟ್ ಅನ್ನೋದೆ ವಿಶೇಷ.

'ದಿ ಕಾಶ್ಮೀರ್ ಫೈಲ್ಸ್' ಸಿನಿಮಾವನ್ನು ಗಾರ್ಬೇಜ್‌ಗೆ ಹೋಲಿಸಿದ ನಿರ್ದೇಶಕ ಸಯೀದ್ ಅಖ್ತರ್

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!