ಸೀರೆ ಮೇಲೂ ನ್ಯಾಷನಲ್ ಕ್ರಶ್ Rashmika Mandanna, ಈ ಸೀರೆಗಳಿಗೆ ಸಖತ್ ಡಿಮ್ಯಾಂಡ್!

ಸೀರೆ ಮೇಲೂ ನ್ಯಾಷನಲ್ ಕ್ರಶ್ Rashmika Mandanna, ಈ ಸೀರೆಗಳಿಗೆ ಸಖತ್ ಡಿಮ್ಯಾಂಡ್!

Published : Feb 14, 2022, 02:52 PM IST

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಫೋಟೋ ಇರುವ ಸೀರೆಗಳು ಮಾರ್ಕೆಟ್‌ಗೆ ಬಂದಿವೆ. ಸೂರತ್‌ನ ಬೃಹತ್ ಸೀರೆ ಮಾರುಕಟ್ಟೆಗೆ 'ಪುಷ್ಪ' (Pushpa) ಸಿನಿಮಾದ ಶ್ರೀವಲ್ಲಿ ಸೀರೆಗಳು ಎಂಟ್ರಿ ಕೊಟ್ಟಿದೆ. 

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಫೋಟೋ ಇರುವ ಸೀರೆಗಳು ಮಾರ್ಕೆಟ್‌ಗೆ ಬಂದಿವೆ. ಸೂರತ್‌ನ ಬೃಹತ್ ಸೀರೆ ಮಾರುಕಟ್ಟೆಗೆ 'ಪುಷ್ಪ' (Pushpa) ಸಿನಿಮಾದ ಶ್ರೀವಲ್ಲಿ ಸೀರೆಗಳು ಎಂಟ್ರಿ ಕೊಟ್ಟಿದೆ. 

ಅಲ್ಲು ಅರ್ಜುನ್, ರಶ್ಮಿಕಾ ಸಿನಿಮಾ ಪುಷ್ಪ ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಈ ಸಿನಿಮಾದ ಸಾಮಿ ಸಾಮಿ ದೃಶ್ಯಗಳನ್ನು ಬಳಸಿಕೊಂಡು, ಸೂರತ್‌ನ ವಿನ್ಯಾಸಕಾರನೊಬ್ಬ ಸೀರೆಯನ್ನು ರೆಡಿ ಮಾಡಿದ್ಧಾನೆ. ಈ ಸೀರೆಗಳಿಗೆ ರಾಜಸ್ತಾನ, ಉತ್ತರ ಪ್ರದೇಶ, ಚತ್ತೀಸ್‌ಘಡ್‌ಗಳಲ್ಲಿ ಈ ಸೀರೆಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್..!

 

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
Read more