ಜಾಟ್ ಸಿನಿಮಾದಲ್ಲಿ ಊರ್ವಶಿ ಕುಣಿತದ ಗಮ್ಮತ್ತು, ಸಖತ್ ಸದ್ದು ಮಾಡ್ತಾ ಇದೆ ‘ಟಚ್ ಕಿಯಾ’ ಸಾಂಗ್!

ಜಾಟ್ ಸಿನಿಮಾದಲ್ಲಿ ಊರ್ವಶಿ ಕುಣಿತದ ಗಮ್ಮತ್ತು, ಸಖತ್ ಸದ್ದು ಮಾಡ್ತಾ ಇದೆ ‘ಟಚ್ ಕಿಯಾ’ ಸಾಂಗ್!

Published : Apr 05, 2025, 04:42 PM ISTUpdated : Apr 05, 2025, 04:45 PM IST

ಸನ್ನಿ ಡಿಯೋಲ್ ನಟನೆಯ ಜಾಟ್ ಸಿನಿಮಾ ಇನ್ನೇನು ರಿಲೀಸ್​​ಗೆ ಸಜ್ಜಾಗಿದೆ. ರಿಲೀಸ್ ಹೊಸ್ತಿಲಲ್ಲಿ ಚಿತ್ರದಲ್ಲಿರೋ ಒಂದು ಸರ್ಪ್ರೈಸ್ ಎಲೆಮೆಂಟ್ ನ ರಿವೀಲ್ ಮಾಡಿದೆ. ಅಸಲಿಗೆ ಜಾಟ್ ಸಿನಿಮಾದಲ್ಲಿ ಒಂದು ಸ್ಪೆಷಲ್ ನಂಬರ್ ಇದ್ದು, ಅದ್ರಲ್ಲಿ ನಡು ಬಳುಕಿಸಿರೋದು ಊರ್ವಶಿ ರೌಟೆಲಾ.

 ಸನ್ನಿ ಡಿಯೋಲ್ ನಟನೆಯ ಹೈವೋಲ್ಟೇಜ್  ಸಿನಿಮಾ. ಇನ್ನೇನು ಮುಂದಿನ ವಾರ ಸಿನಿಮಾ ತೆರೆಗೆ ಬರಲಿದ್ದು , ಅದಕ್ಕೂ ಚಿತ್ರದಲ್ಲಿರೋ ಸ್ಪೆಷಲ್ ನಂಬರ್ ರಿಲೀಸ್ ಆಗಿದೆ.  ಟಚ್ ಕಿಯಾ ಅನ್ನೋ ಈ ಡ್ಯಾನ್ಸ್ ನಂಬರ್​​ನಲ್ಲಿ ನಡು ಬಳುಕಿಸಿರೋದು ಊರ್ವಶಿ ರೌಟೆಲಾ. ಈ ಹಾಡಲ್ಲಿ ಊರ್ವಶಿ ಕಾಸ್ಟೂಮ್, ಕುಣಿತ ನೋಡಿದವರು ಜಾಟ್ ಸಿನಿಮಾದಲ್ಲಿ ಕರೆಂಟ್ ಇದೆ ಅಂತ ಕಾಮೆಂಟ್ ಮಾಡ್ತಾ ಇದ್ದಾರೆ. ಊರ್ವಶಿ ಮಾದಕ ಭಾವ, ಭಂಗಿ , ಕುಣಿತ ಇರೋ ಈ ಹಾಡು ಫುಲ್ ಟ್ರೆಂಡಿಂಗ್​ನಲ್ಲಿದೆ.
 

06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
02:24Dhurandhar​ ಮೇಲಿಲ್ಲದ ಪ್ರೀತಿ ಆಲಿಯಾ ಭಟ್ ಮೇಲೆ ಯಾಕೆ..? ಶಾರುಖ್ ಖಾನ್ ನಡೆಗೆ ನೆಟ್ಟಿಗರು ಕಿಡಿ!
23:34ಮೂಕಾಂಬಿಕೆ ದರ್ಶನಕ್ಕೆ ದಳಪತಿ ವಿಜಯ್: ಎಂಜಿಆರ್‌ ಸಂಪ್ರದಾಯ ಮುಂದುವರಿಸಿದ ತಮಿಳು ನಾಯಕ
03:52ರಾಕಿ ಸಾಮ್ರಾಜ್ಯಕ್ಕೆ 'ಲೇಡಿ ಬಾಸ್': ನಿರ್ದೇಶಕಿಗೆ ಬಿಗ್ ಬಜೆಟ್ ಟಾಕ್ಸಿಕ್ ಸಿನಿಮಾದ ಬರ್ತ್‌ಡೇ ಗಿಫ್ಟ್!
02:48ಪೆದ್ದಿ ಸೆಟ್​ನಲ್ಲಿ ಕಣ್ಣೀರಿಟ್ಟಿದ್ರಾ ಜಾನ್ವಿ ಕಪೂರ್? ಚಾಟ್ಸ್ ವಿವರ ವೈರಲ್, ಏನಿದು ಜಾನು ಚಾಟ್ ಸೀಕ್ರೆಟ್!
04:41ಸಾಯಿ ಪಲ್ಲವಿ, ರುಕ್ಮಿಣಿ ವಸಂತ್ ಕೂಡ ಅಲ್ಲ: ಸುಬ್ಬುಲಕ್ಷ್ಮಿ ಬಯೋಪಿಕ್​ಗೆ ರಶ್ಮಿಕಾ ಎಂಟ್ರಿ?
03:08Rashmika-Vijay: ವಿಜಯ್ ಕಟ್ಟಿರೋ ತಾಳಿಯಲ್ಲೂ ರಶ್ಮಿಕಾ ಕೈಚಳಕ.. ನ್ಯಾಷನಲ್ ಕ್ರಶ್ ಟ್ಯಾಲೆಂಟ್ ಒಂದೆರಡಲ್ಲ!
Read more