ಬಿದ್ದಪ್ಪ ಕುಟುಂಬದಿಂದ ಅಭಿಗೆ ಭರ್ಜರಿ ಗಿಪ್ಟ್ ,ಸೊಸೆಗಾಗಿ ಕೋಟಿ ಬೆಲೆ ಚಿನ್ನ ಸುರಿದ ಸುಮಲತಾ..

ಬಿದ್ದಪ್ಪ ಕುಟುಂಬದಿಂದ ಅಭಿಗೆ ಭರ್ಜರಿ ಗಿಪ್ಟ್ ,ಸೊಸೆಗಾಗಿ ಕೋಟಿ ಬೆಲೆ ಚಿನ್ನ ಸುರಿದ ಸುಮಲತಾ..

Published : Jun 07, 2023, 01:13 PM IST

ಮಂಡ್ಯದ ಮರಿ ಹೈದ ಅಭಿಷೇಕ್ ಅಂಬರೀಶ್ ಮದುವೆ ಆಗಿದೆ. ಮುದ್ದು ಗೊಂಬೆ, ಫ್ಯಾಷನ್ ಲೋಕದ ರಂಬೆ ಅವಿವಾ ಬಿದ್ದಪ್ಪ ಜೊತೆ ಅಭಿಷೇಕ್ ಅಂಬರೀಶ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಾಗಿದೆ. 
 

ಮಂಡ್ಯದ ಮರಿ ಹೈದ ಅಭಿಷೇಕ್ ಅಂಬರೀಶ್ ಮದುವೆ ಆಗಿದೆ. ಮುದ್ದು ಗೊಂಬೆ, ಫ್ಯಾಷನ್ ಲೋಕದ ರಂಬೆ ಅವಿವಾ ಬಿದ್ದಪ್ಪ ಜೊತೆ ಅಭಿಷೇಕ್ ಅಂಬರೀಶ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಾಗಿದೆ. ಇವರಿಬ್ಬರ ಮದುವೆಯಲ್ಲಿ ಅದ್ಧೂರಿ, ಆಡಂಬರಕ್ಕೆ ಕಿಂಚಿತ್ತು ಕಡಿಮೆ ಆಗ್ಲಿಲ್ಲ.  ಇನ್ನು ಸುಮಲತಾ ಅಂಬರೀಶ್ ಏಕಮಾತ್ರ ಪುತ್ರ ಅಭಿಷೇಕ್ ಅಂಬರೀಶ್. ಹೀಗಾಗಿ ರೆಬೆಲ್ ಸ್ಟಾರ್ ಅಂಬರೀಶ್ ಹಾಗು ಸುಮಲತಾ ದುಡಿದದ್ದೆಲ್ಲಾ ಅಭಿಷೇಕ್‌ಗಾಗಿ. ಈಗ ಅಭಿ ಜವಾಬ್ದಾರಿ ಏನಿದ್ರು ಹೆಂಡತಿ ಅವಿವಾ ಬಿದ್ದಪ್ಪರದ್ದು. ರೆಬೆಲ್ ಸ್ಟಾರ್ ಮನೆಗೆ ಮಗಳಂತೆ ಬಂದಿರೋ ತನ್ನ ಸೊಸೆ ಅವಿವಾಗಾಗಿ ಸುಮಲತಾ ಬರೋಬ್ಬರಿ 3 ಕೋಟಿಯ ಡೈಮಂಡ್ ಹಾಗು ಚಿನ್ನದ ಒಡವೆಗಳನ್ನ ಕೊಟ್ಟಿದ್ದಾರಂತೆ. ಅವಿವಾ ಮದುವೆಯಲ್ಲಿ ಧರಿಸಿದ್ದ ಒಡವೆಗಳೆಲ್ಲಾ ಸುಮಲತಾ ಅವರ ಗಿಫ್ಟ್ ಎಂದು ಹೇಳಲಾಗುತ್ತಿದೆ.

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
Read more