Oct 21, 2022, 3:49 PM IST
ಈ ವಾರಾಂತ್ಯದಲ್ಲಿ ಕಿಚ್ಚ ಸುದೀಪ್ ಅವರು ಕಾರ್ಯಕ್ರಮ ನಡೆಸಿಕೊಡಲು ಬರುತ್ತಿಲ್ವಂತೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ. ಇದೇ ತಿಂಗಳು 18ರಂದು ಸುದೀಪ್ ವಿವಾಹ ವಾರ್ಷಿಕೊತ್ಸವ ಇತ್ತು. ಹೀಗಾಗಿ ಹೆಂಡತಿ ಪ್ರಿಯಾ ಜೊತೆ ಅವರು ವಿದೇಶಕ್ಕೆ ಹೋಗಿ ಬರುವಾ ಎಂದು ಹೊಂಟ್ರಂತೆ. ವಿದೇಶದಲ್ಲಿ ಇರುವುದರಿಂದ ಈ ಬಾರಿ ವೀಕೆಂಡ್ ಶೋ ಮಾಡೋದು ಡೌಟು ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ನಟ ಸುದೀಪ್ ಆಗಲಿ, ಖಾಸಗಿ ವಾಹಿನಿಯಾಗಲಿ ಯಾವುದೇ ಮಾಹಿತಿ ನೀಡಿಲ್ಲ.
'ಬಿಗ್ ಬಾಸ್' ವೀಕೆಂಡ್‌ಗೆ ಸುದೀಪ್ ಗೈರು; ಯಾರು ನಡಿಸಿಕೊಡ್ತಾರೆ ಎಪಿಸೋಡ್?