Dec 11, 2020, 4:08 PM IST
ಹಲವು ತಿಂಗಳ ನಂತರ ಟಾಲಿವುಡ್‌ನ ಅಂಗಳದಲ್ಲಿ ಒಂದು ಅದ್ಧೂರಿ ಮದುವೆ ನಡೆದಿದೆ. ಚಿರಂಜೀವಿ ಸಹೋದರ ನಾಗಬಾಬು ಪುತ್ರಿ ನಿಹಾರಿಕಾ ಹಾಗೂ ಉದ್ಯಮಿ ಚೈತನ್ಯ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಉದಯ್‌ಪುರದಲ್ಲಿರುವ ಐಷಾರಾಮಿ ಹೊಟೇಲ್ ನಲ್ಲಿ ನಡೆದ ಪ್ರೈವೇಟ್ ವೆಡ್ಡಿಂಗ್ ಗೆ ಇಡೀ ತಾರಾ ಬಳಗವೇ ಹಾಜರಾಗಿತ್ತು. ಎಲ್ಲೆಡೆ ಮದುವೆ ಫೋಟೋ ಹಾಗೂ ವಿಡಿಯೋಗಳು ವೈರಲ್ ಅಗುತ್ತಿದ್ದು, ನಿಮಗೆ ಕೆಲವೊಂದು ವಿಶೇಷತೆಗಳನ್ನು ರಿವೀಲ್ ಮಾಡುತ್ತೇವೆ....
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment