Salman Khan: ನಿಮ್ಮನ್ನು ಮುಟ್ಟಬಹುದಾ ಎಂದು ವಿಚಿತ್ರ ಬೇಡಿಕೆಯಿಟ್ಟ ನಟಿ ಪ್ರಗ್ಯಾ ಜೈಸ್ವಾಲ್

Salman Khan: ನಿಮ್ಮನ್ನು ಮುಟ್ಟಬಹುದಾ ಎಂದು ವಿಚಿತ್ರ ಬೇಡಿಕೆಯಿಟ್ಟ ನಟಿ ಪ್ರಗ್ಯಾ ಜೈಸ್ವಾಲ್

Suvarna News   | Asianet News
Published : Jan 26, 2022, 03:51 PM ISTUpdated : Jan 26, 2022, 03:53 PM IST

ಇತ್ತೀಚೆಗೆ ಸೌತ್ ನಟಿ ಪ್ರಗ್ಯಾ ಜೈಸ್ವಾಲ್ ಸಲ್ಮಾನ್ ಅವರನ್ನು ಭೇಟಿ ಮಾಡಿದಾಗ ವಿಚಿತ್ರ ಆಸೆಯನ್ನು ಅವರು ವ್ಯಕ್ತಪಡಿಸಿದ್ದಾರೆ. 'ನಿಮ್ಮನ್ನು ಮುಟ್ಟಬಹುದೇ' ಎಂದು ಪ್ರಗ್ಯಾ ಜೈಸ್ವಾಲ್​, ಸಲ್ಲು ಅವರನ್ನು ನೇರವಾಗಿ ಕೇಳಿದ್ದಾರೆ. 

ಬಾಲಿವುಡ್​ ಸುಲ್ತಾನ್ ಸಲ್ಮಾನ್​ ಖಾನ್​(Salman Khan) ಬಹುಬೇಡಿಕೆಯ ನಟನಾಗಿ ಮಿಂಚುತ್ತಿದ್ದು, ಅವರಿಗೆ ವಿಶ್ವಾದ್ಯಂತ ಅಭಿಮಾನಿಗಳು ಇದ್ದಾರೆ. ಅಭಿಮಾನಿಗಳು ಮಾತ್ರವಲ್ಲದೇ ಸೆಲೆಬ್ರಿಟಿಗಳೂ ಸಲ್ಮಾನ್​ ಖಾನ್ ಅವರನ್ನು  ಒಮ್ಮೆಯಾದರೂ ಭೇಟಿ ಮಾಡಬೇಕು ಎಂಬ ಆಸೆ ಇಟ್ಟುಕೊಂಡಿರುತ್ತಾರೆ. ಇತ್ತೀಚೆಗೆ ಸೌತ್ ನಟಿ ಪ್ರಗ್ಯಾ ಜೈಸ್ವಾಲ್​ (Pragya Jaiswal) ಸಲ್ಮಾನ್ ಅವರನ್ನು ಭೇಟಿ ಮಾಡಿದಾಗ ವಿಚಿತ್ರ ಆಸೆಯನ್ನು ವ್ಯಕ್ತಪಡಿಸಿದ್ದಾರೆ. 'ನಿಮ್ಮನ್ನು ಮುಟ್ಟಬಹುದೇ' ಎಂದು ಪ್ರಗ್ಯಾ ಜೈಸ್ವಾಲ್​ ನೇರವಾಗಿ ಕೇಳಿದ್ದಾರೆ. ಹೌದು! 'ಮೇ ಚಲಾ' ಮ್ಯೂಸಿಕ್​ ವಿಡಿಯೋದಲ್ಲಿ ಪ್ರಗ್ಯಾ ಜೈಸ್ವಾಲ್​ ಮತ್ತು ಸಲ್ಮಾನ್​ ಖಾನ್ ಜೊತೆಯಾಗಿ ನಟಿಸಿದ್ದಾರೆ. 

Kangana Ranaut: ಸೌತ್ ಸೂಪರ್‌ ಸ್ಟಾರ್ಸ್‌ಗೆ ಬಾಲಿವುಡ್‌ನಿಂದ ದೂರವಿರಿ ಎಂದಿದ್ದೇಕೆ ಬಾಲಿವುಡ್ ಕ್ವೀನ್?

ಮೊದಲ ದಿನದ ಶೂಟಿಂಗ್​ ಅನುಭವದ ಬಗ್ಗೆ ಈಗ ಅವರು ಮಾತನಾಡಿದ್ದಾರೆ. 'ಅದೊಂದು ರೊಮ್ಯಾಂಟಿಕ್​ ಸಾಂಗ್​. ಅದರಲ್ಲಿ ನಟಿಸುವಾಗ ಇಬ್ಬರ ನಡುವೆ ಕೆಮಿಸ್ಟ್ರಿ ಚೆನ್ನಾಗಿ ಇರಬೇಕಿತ್ತು. ಅದಕ್ಕಾಗಿ ಸಲ್ಮಾನ್​ ಖಾನ್​ ಅವರು ಒಳ್ಳೆಯ ಮೂಡ್​ನಲ್ಲಿ ಇರುವಂತೆ ನೋಡಿಕೊಳ್ಳಬೇಕಿತ್ತು. ಈಕೆ ಅತಿಯಾಗಿ ಆಡ್ತಾ ಇದ್ದಾಳೆ ಎಂಬ ಮಾತು ಅವರಿಂದ ಬಾರದಂತೆ ಎಚ್ಚರಿಕೆ ವಹಿಸಬೇಕಿತ್ತು. ಹಾಗಾಗಿ 'ನಿಮ್ಮನ್ನು ಮುಟ್ಟಬಹುದೇ' ಎಂದು ಅನುಮತಿ ಕೇಳಿದೆ. ಇದಕ್ಕೆ ಸಲ್ಮಾನ್ ಖಂಡಿತವಾಗಿಯೂ ಮುಟ್ಟಬಹುದು ಎಂದು ಒಪ್ಪಿಗೆ ನೀಡಿದ್ದಾಗಿ ಪ್ರಗ್ಯಾ ಜೈಸ್ವಾಲ್​ ತಿಳಿಸಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

29:53ಜೋಗಿ ಪ್ರೇಮ್‌, ನೋರಾ ಫತೇಹಿ ಸರ್ಸೆ ಸರ್ಸೆ ಹಾಡು; ದೆಹಲಿ, ಮುಂಬೈನಲ್ಲಿ ಸಿನಿಮಾ ತಂಡದ ವಿರುದ್ಧ ಪ್ರತ್ಯೇಕ ದೂರು
02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
05:21ಕಿರಿಕ್ ಪಾರ್ಟಿ ಮರೆತಳಾ ರಶ್ಮಿಕಾ? ರಿಷಬ್–ರಕ್ಷಿತ್ ಹೆಸರಿಲ್ಲದ ಪೋಸ್ಟ್‌ಗೆ ಕನ್ನಡ ಫ್ಯಾನ್ಸ್ ಗರಂ
04:15ದೈವಗಳ ಟೈಮ್ ಮುಗಿತು.. ದೆವ್ವಗಳ ಸಮಯ ಶುರು.! ದೆವ್ವಗಳ ಆರ್ಭಟ.. ಬಾಹುಬಲಿ ಪ್ರಭಾಸ್​ ಧಗಧಗ..!
06:55ಕಾಟೇರನಂತೆಯೇ ಆಯ್ತು ದರ್ಶನ್ ಬದುಕು! ಕಂಬಿ ಹಿಂದೆ ಇನ್ನೆಷ್ಟು ಕಾಲ ಇರಬೇಕು ದಾಸ?
03:13Video: ರಕ್ಕಸಪುರದಲ್ಲಿ Raj B Shetty; ಮೊದಲ ಬಾರಿಗೆ ಖಾಕಿ ತೊಟ್ಟ ನಟ!
03:18ರಣಚಂಡಿ ರಶ್ಮಿಕಾ ಮಂದಣ್ಣ: ರಗಡ್‌ ಲುಕ್‌ನಲ್ಲಿ ಎಂಟ್ರಿಕೊಟ್ಟ ನ್ಯಾಷನಲ್‌ ಕ್ರಶ್‌!
Read more