ಝೀರೋ ಇನ್ವೆಸ್ಟ್‌ಮೆಂಟ್: ಸ್ಪೈಸ್ ಮನಿ ಬಗ್ಗೆ ಸೋನು ಸೂದ್ ಮಾತು

Feb 16, 2021, 4:56 PM IST

ಸ್ಪೈಸ್ ಮನಿ ಕಂಪನಿ ಗ್ರಾಮೀಣ ಭಾಗದ ಉದ್ಯಮಿಗಳಿಗಾಗಿ ಶೂನ್ಯ ಹೂಡಿಕೆ ಪ್ರವೇಶ ಯೋಜನೆಯನ್ನು ಪರಿಚಯಿಸುತ್ತಿದೆ. ಈ ಯೋಜನೆಯ ಬಗ್ಗೆ ವರ್ಚವಲ್ ಸುದ್ದಿಗೋಷ್ಠಿ ನಡೆದಿದೆ. ಸ್ಪೈಸ್ ಮನಿ ಸಂಸ್ಥಾಪಕ ದಿಲೀಪ್ ಮೋದಿ ಈ ಯೋಜನೆ ಬಗ್ಗೆ ಮಾತನಾಡಿದ್ದಾರೆ.

ಸೋನು ಸೂದ್ ರಿಯಲ್ ಹೀರೋ: ಅವರಿಗೆ ನೀಡದ ಪ್ರಶಸ್ತಿಗೆ ಅರ್ಥವೇ ಇಲ್ಲ ಎಂದ ಸಿನ್ಹಾ

ಸ್ಪೈಸ್ ಮನಿ ಕಂಪನಿಯ ಸಲಹಾ ಸಮಿತಿ ಸದಸ್ಯರಾಗಿರುವ ಸೋನು ಸೂದ್ ಕೂಡಾ ಈ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ. ನಟ ಸೋನು ಸೂದ್ ಏನು ಮಾತನಾಡಿದ್ದಾರೆ..? ಏನ್ ಹೇಳಿದ್ದಾರೆ..? ಇಲ್ಲಿ ನೋಡಿ ವಿಡಿಯೋ