Jul 22, 2021, 1:35 PM IST
ಬಹುಭಾಷಾ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ ಸದ್ಯ ಸಂಕಟದಲ್ಲಿ ಸಿಲುಕಿದ್ದಾರೆ. ಖ್ಯಾತ ಉದ್ಯಮಿ ರಾಜ್ ಕುಂದ್ರಾ ಅವರನ್ನು ಮದುವೆಯಾದ ನಟಿ ಇಬ್ಬರು ಮಕ್ಕಳೊಂದಿಗೆ ಹ್ಯಾಪಿಯಾಗಿದ್ದರು. ಆದರೆ ಈಗ ರಾಜ್‌ಕುಂದ್ರಾ ಸಾಫ್ಟ್ ಪೋರ್ನ್ ವಿಡಿಯೋ ಪ್ರಾಬ್ಲೆಂನಲ್ಲಿ ಸಕ್ಕಿ ಹಾಕಿಕೊಂಡಿದ್ದು ಮೂರು ದಿನ ನ್ಯಾಯಾಂಗ ಬಂಧನಕ್ಕೊಳಗಾಗಿದ್ದಾರೆ.
ರಾಜ್ ಕುಂದ್ರಾ ನೀಲಿ ಚಿತ್ರ ಕಳಿಸುತ್ತಿದ್ದ ಆ್ಯಪ್ ಹಾಟ್ ಶಾಟ್ಸ್‌ನೊಳಗೇನಿದೆ ಗೊತ್ತಾ!
ಈ ಹಿಂದೆಯೇ ನಟನ ವಿರುದ್ಧ ದೂರು ದಾಖಲಾಗಿತ್ತು. ಇದೀಗ ಘಟನೆ ಇನ್ನಷ್ಟು ವೈರಲ್ ಆಗಿದ್ದು ರಾಜ್ ಕುಂದ್ರಾ ವಿರುದ್ಧ ದಿನಕ್ಕೊಂದು ದೂರುಗಳು ಕೇಳಿ ಬರುತ್ತಿದೆ. ಇಲ್ನೋಡಿ ವಿಡಿಯೋ.