ಬ್ಯೂಟಿ ಐಕಾನ್ ಶಿಲ್ಪಾ ಶೆಟ್ಟಿ ಕ್ಯಾರವಾನ್ ನೋಡಿದೀರಾ..? ನೋಡಿದ್ರೆ ಅಚ್ಚರಿ ಆಗುತ್ತದೆ. ಇದೇನ್ ಮನೆನಾ ಅಥವಾ ಕ್ಯಾರವಾನಾ ಅನ್ನೋ ಹಾಗಿದೆ. ಶಿಲ್ಪಾ ಶೆಟ್ಟಿ ಶೂಟಿಂಗ್ ಸೆಟ್‌ನಲ್ಲಿ ಮನೆ ತರ ಇರುವ ವ್ಯಾನಿಟಿ ವ್ಯಾನ್‌ನಲ್ಲಿ ಇರ್ತಾರಂತೆ.
ಬ್ಯೂಟಿ ಐಕಾನ್ ಶಿಲ್ಪಾ ಶೆಟ್ಟಿ ಕ್ಯಾರವಾನ್ ನೋಡಿದೀರಾ..? ನೋಡಿದ್ರೆ ಅಚ್ಚರಿ ಆಗುತ್ತದೆ. ಇದೇನ್ ಮನೆನಾ ಅಥವಾ ಕ್ಯಾರವಾನಾ ಅನ್ನೋ ಹಾಗಿದೆ. ಶಿಲ್ಪಾ ಶೆಟ್ಟಿ ಶೂಟಿಂಗ್ ಸೆಟ್‌ನಲ್ಲಿ ಮನೆ ತರ ಇರುವ ವ್ಯಾನಿಟಿ ವ್ಯಾನ್‌ನಲ್ಲಿ ಇರ್ತಾರಂತೆ. ಮೀಟಿಂಗ್ ರೂಂ, ವಾಶಿಂಗ್ ರೂಂ, ಬೆಡ್ ರೂಂ ಇಲ್ಲವೂ ಇದೆಯಂತೆ. ಒಂಥರಾ 5 ಸ್ಟಾರ್ ರೇಂಜ್‌ನಲ್ಲಿದೆ ಅಂದ್ರೂ ತಪ್ಪಾಗಲಿಕ್ಕಿಲ್ಲ...!