'ಕಾಂತಾರ 2'ಗಾಗಿ ಮೆಗಾ ಪ್ಲ್ಯಾನ್ ಹೆಣೆದ ಡಿವೈನ್ ಸ್ಟಾರ್

'ಕಾಂತಾರ 2'ಗಾಗಿ ಮೆಗಾ ಪ್ಲ್ಯಾನ್ ಹೆಣೆದ ಡಿವೈನ್ ಸ್ಟಾರ್

Published : Mar 02, 2023, 03:44 PM IST

ಕಾಂತಾರ ಚಾಪ್ಟರ್2 ಕಟ್ಟಿ ಕೊಡಲು ರಿಷಬ್ ಶೆಟ್ಟಿ ರೆಡಿಯಾಗಿದ್ದಾರೆ. ಅದಕ್ಕಾಗಿ ಸ್ಪೆಷಲ್ ಟೀಂ ಒಂದನ್ನ ಕಟ್ಟಿಕೊಂಡಿದ್ದಾರೆ ಡಿವೈನ್ ಸ್ಟಾರ್.
 

ಮಾರ್ಚ್ ನಿಂದ ಫೋನ್ ಸ್ವಿಚ್ ಆಫ್ ಮಾಡ್ಕೊಂಡು ಕಾಂತಾರ ಚಾಪ್ಟರ್-2 ವರ್ಕ್ ಶುರು ಮಾಡ್ತಾರೆ ಅಂತ ರಿಷಬ್ ಬಹಿರಂಗವಾಗಿ ಹೇಳಿಕೊಂಡಿದ್ರು. ಈಗ ಕಾಂತಾರ ಚಾಪ್ಟರ್2 ಕಟ್ಟಿ ಕೊಡಲು ರಿಷಬ್ ಶೆಟ್ಟಿ ರೆಡಿಯಾಗಿದ್ದಾರೆ. ಅದಕ್ಕಾಗಿ ಸ್ಪೆಷಲ್ ಟೀಂ ಒಂದನ್ನ ಕಟ್ಟಿಕೊಂಡಿದ್ದಾರೆ ಡಿವೈನ್ ಸ್ಟಾರ್..ಅದಕ್ಕಾಗಿ ಪ್ಲಾನ್ ಮಾಡಿರೋ ಶೆಟ್ರು, ಹೊಸ ಟೀಂ ಒಂದನ್ನ ಕಟ್ಟಿದ್ದಾರೆ. ಕಾಂತಾರದಲ್ಲಿದ್ದ ಶೇಕಡ 50ರಷ್ಟು ಕಲಾವಿಧರು ಕಾಂತಾರ ಪ್ರೀಕ್ವೆಲ್ ಸಿನಿಮಾದಲ್ಲಿ ಇರೋದಿಲ್ಲವಂತೆ. ಕಾಂತಾರ ಚಾಪ್ಟರ್-2ಗಾಗಿ ಶೇಕಡ 50 ರಷ್ಟು ಹೊಸ ಕಲಾವಿಧರು ಬರಲಿದ್ದಾರಂತೆ. ವಿಶೇಷ ಅಂದ್ರೆ ಕಾಲಿವುಡ್ ತಲೈವಾ ರಜನಿಕಾಂತ್ ಕೂಡ ಕಾಂತಾರ ಪ್ರೀಕ್ವೆಲ್ ಪಾರ್ಟ್ ಆಗ್ತಾರೆ ಅಂತ ಹೇಳಲಾಗ್ತಿದೆ.ಕಾಂತಾರ ಚಿತ್ರಕ್ಕಿದ್ದ ಬಜೆಟ್ಗಿಂತ ಮೂರು ಪಟ್ಟು ಹೆಚ್ಚು ಬಂಡವಾಳ ಕಾಂತಾರ ಪ್ರೀಕ್ವೆಲ್ಗೆ ಇನ್ವೆಸ್ಟ್ ಮಾಡಲಾಗ್ತಿದೆಯಂತೆ. ಸ್ಪೆಷಲ್ ಟೀಂನಲ್ಲಿ ರಿಷಬ್ ಶೆಟ್ಟಿ, ರಾಜ್ಬಿ ಶೆಟ್ಟಿ, ಪ್ರಗತಿ ಶೆಟ್ಟಿ, ಪ್ರಮೋದ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಇದ್ದೇ ಇರ್ತಾರೆ. ಇವರ ಜೊತೆ ಈಗ ಕಾಂತಾರ 2ಗಾಗಿ ಪ್ರಕಾಶ್ ತಮಿನಾಡು, ಹರಿಕಥೆ ಅಲ್ಲ ಗಿರಿ ಕತೆ ನಿರ್ದೇಶಕ ಅನಿರುದ್ಧ್ ಮಹೇಶ್ ಕೂಡ ಸೇರಿಕೊಂಡಿದ್ದಾರೆ. ಇವರೆಲ್ಲಾ ಸೇರಿ ಟೇಬಲ್ ಮೀಟಿಂಗ್ ಮಾಡಿದ್ದು, ಇವರ ಜೊತೆ 16 ಜನ ಯಂಗ್ ಹುಡುಗರ ತಂಡವನ್ನ ರಿಷಬ್ ಶೆಟ್ಟಿ ಕಟ್ಟಿದ್ದಾರಂತೆ.
 

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
Read more