Aug 6, 2020, 4:56 PM IST
ಇಂದಿಗೂ ಬಾಲಿವುಡ್ ಫೇವರೆಟ್ ಡಿಂಪಲ್ ಗರ್ಲ್ ದೀಪಿಕಾ ಪಡುಕೋಣೆ ರಿಲೇಷನ್ ಶಿಪ್ ಲಿಸ್ಟ್ ಕೊಂಚ ಮಿಸ್ಟರಿಯಾಗಿದೆ. ಅದರಲ್ಲೂ ಯಾರಿಗೂ ಹೇಳದೇ ಕೇಳದೇ ಸಿದ್ಧಾರ್ಥ ಮಲ್ಯ ಅವರಿಂದ ದೂರ ಆಗೋಕೆ ಕಾರಣವೇನು ಎಂಬುವುದು ಇದೀಗ ರಿವೀಲ್ ಆಗಿದೆ. ಇದು ಎಷ್ಟು ಸತ್ಯ, ಎಷ್ಟು ಸುಳ್ಳು ಎಂಬುವುದನ್ನು ನೀವೇ ನೋಡಿ ಹೇಳಬೇಕು...
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment