ಶ್ರೀವಲ್ಲಿ ರಶ್ಮಿಕಾಗೆ ಖುಲಾಯಿಸ್ತು ಮತ್ತೊಂದು ಅದೃಷ್ಟ: ಬಾಲಿವುಡ್​ ಬ್ಯಾಡ್ ಬಾಯ್ ಜೊತೆ ಲಿಲ್ಲಿ ರೊಮ್ಯಾನ್ಸ್!

ಶ್ರೀವಲ್ಲಿ ರಶ್ಮಿಕಾಗೆ ಖುಲಾಯಿಸ್ತು ಮತ್ತೊಂದು ಅದೃಷ್ಟ: ಬಾಲಿವುಡ್​ ಬ್ಯಾಡ್ ಬಾಯ್ ಜೊತೆ ಲಿಲ್ಲಿ ರೊಮ್ಯಾನ್ಸ್!

Published : May 12, 2024, 01:19 PM IST

ಕನ್ನಡದ ಟಾಪ್​ ಸ್ಟಾರ್ಸ್​, ತೆಲುಗು, ತಮಿಳಿನಿ ಬಿಗ್ ಸ್ಟಾರ್ಸ್​ ಬಾಲಿವುಡ್​​ನ ಸ್ಟಾರ್​ಗಳ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಈಗ ರಶ್ಮಿಕಾಗೆ ಮತ್ತೊಂದು ಅದೃಷ್ಟ ಕುಲಾಯಿಸಿದೆ. 

ಶ್ರೀವಲ್ಲಿ ರಶ್ಮಿಕಾ ಮಂದಣ್ಣ ಮುಟ್ಟಿದ್ದೆಲ್ಲಾ ಚಿನ್ನ ಮಾಡಿದ್ದೆಲ್ಲಾ ಬಿಗ್​ ಸ್ಟಾರ್ಸ್​ ಜೊತೆಗೆ ಸಿನಿಮಾ.. ರಶ್ಮಿಕಾ ಗುರಿ ಇಟ್ರೆ ಅದನ್ನ ರೀಚ್​ ಆಗದೇ ಹಿಂದೆ ಸರಿದ ಹೆಣ್ಣಲ್ಲ ಅನ್ನೋದಕ್ಕೆ ಶ್ರೀವಲ್ಲಿ ನಟಿಸಿದ ಸಿನಿಮಾಳು. ಆ ಸಿನಿಮಾಗಳ ಹೀರೋಗಳೇ ಸಾಕ್ಷಿ. ಕನ್ನಡದ ಟಾಪ್​ ಸ್ಟಾರ್ಸ್​, ತೆಲುಗು, ತಮಿಳಿನಿ ಬಿಗ್ ಸ್ಟಾರ್ಸ್​ ಬಾಲಿವುಡ್​​ನ ಸ್ಟಾರ್​ಗಳ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಈಗ ರಶ್ಮಿಕಾಗೆ ಮತ್ತೊಂದು ಅದೃಷ್ಟ ಕುಲಾಯಿಸಿದೆ. ಬಿಟೌನ್​ನ ಬ್ಯಾಡ್ ಬಾಯ್ ಸ್ಟಿಲ್ ಬ್ಯಾಚ್ಯೂಲರ್​​ ಸಲ್ಮಾನ್ ಖಾನ್​ ಜೊತೆ ರೊಮ್ಯಾನ್ಸ್​ ಮಾಡೋ ಚಾನ್ಸ್​ ಸಿಕ್ಕಿದೆ. ನಟಿ ರಶ್ಮಿಕಾ ಮಂದಣ್ಣ ಚಿತ್ರರಂಗಕ್ಕೆ ಕಾಲಿಟ್ಟು 8 ವರ್ಷ ಆಗಿದೆ. ರಶ್ಮಿಕಾ ಸಿನಿಮಾಗಳ ಸಂಖ್ಯೆ ಈಗ 25ರ ಗಡಿಯಲ್ಲಿದೆ. ಹೌದು, ಈವರೆಗೂ ರಶ್ಮಿಕಾ ಮಂದಣ್ಣ ನಟನೆಯ 19 ಸಿನಿಮಾಗಳು ರಿಲೀಸ್ ಆಗಿವೆ. ಇದರ ಜೊತೆಗೆ 5 ಸಿನಿಮಾಗಳ ಶೂಟಿಂಗ್ ಆಗುತ್ತಿವೆ. 

ಇಷ್ಟೆಲ್ಲಾ ಬ್ಯುಸಿ ಇರುವ ರಶ್ಮಿಕಾ, ಈಗ ತಮ್ಮ 25ನೇ ಸಿನಿಮಾದ ಬಗ್ಗೆ ಮಾಹಿತಿ ನೀಡಿದ್ದಾರೆ. ಆ ಸಿನಿಮಾದಲ್ಲಿ ರಶ್ಮಿಕಾ ಬಾಲಿವುಡ್ 'ಸೂಪರ್ ಸ್ಟಾರ್' ಸಲ್ಮಾನ್ ಖಾನ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ರಶ್ಮಿಕಾ ಮಂದಣ್ಣ ಮಾಡಿರೋ ಸಿನಿಮಾಗಳ ಲೀಸ್ಟ್ ಓಪನ್ ಮಾಡಿದ್ರೆ ಹಿಟ್ ಆದ ಸಿನಿಮಾಗಳೇ ಹೆಚ್ಚು ಸಿಗುತ್ತವೆ. ಸಧ್ಯ ಅಲ್ಲು ಜೊತೆ ಶ್ರೀವಲ್ಲಿ ಆಗಿರೋ ರಶ್ಮಿಕಾ ಪುಷ್ಪ2 ಸಿನಿಮಾದಲ್ಲೂ ಗೆಲುವಿನ ದಾರಿ ಹಿಡಿಯೋದು ಪಕ್ಕಾ. ಆದ್ರೆ ಆ ಕಡೆ ಸಲ್ಮಾನ್ ಖಾನ್ ಮಾತ್ರ ಸತತ ಸೋಲಿನಿಂದ ಕಂಗೆಟ್ಟಿದ್ದಾರೆ. ಹೀಗಾಗಿ ಈ ಭಾಗೆ ಸಕ್ಸಸ್ ಹುಡುಕಿ ಹೊರಟಿರೋ ಸಲ್ಲು ಸೌತ್​ ಸಿನಿ ಟ್ಯಾಲೆಂಟ್​ಗಳನ್ನ ತನ್ನ ಸಿನಿಮಾಗೆ ಆಯ್ಕೆ ಮಾಡಿದ್ದಾರೆ. ತಮಿಳು ನಿರ್ದೇಶಕ ಎ ಆರ್ ಮುರುಗದಾಸ್ ಜೊತೆಗೆ ಸಲ್ಮಾನ್ ಖಾನ್ಹೊಸ ಸಿನಿಮಾ ಮಾಡುತ್ತಿದ್ದು, ಆ ಚಿತ್ರಕ್ಕೆ 'ಸಿಕಂದರ್' ಎಂದು ಟೈಟಲ್​ ಇಟ್ಟಿದ್ದಾರೆ. ಈ 'ಸಿಕಂದರ್' ನಲ್ಲಿ ಹೀರೋಯಿನ್ ಆಗಿ ರಶ್ಮಿಕಾರನ್ನ ಆಯ್ಕೆ ಮಾಡಿಕೊಂಡಿದ್ದಾರೆ.

12:03ನೀರಿನಲ್ಲಿ ಹೋಮ ಆಯ್ತಾ 500 ಕೋಟಿ ಬಂಡವಾಳ? ಜನನಾಯಗನ್​'ಲೀಕ್' ಉದ್ದೇಶಪೂರ್ವಕವಾಗಿ ಮಾಡಿದ್ದಾ?
04:15ಭಾರತದ ಸಿನಿಮಾಗಳಲ್ಲಿ ಈ ರೀತಿಯ ಅದ್ಭುತ ಅನುಭವವನ್ನು ಎಂದಿಗೂ ಪಡೆದಿಲ್ಲ: ವಿರಾಟ್ ಕೊಹ್ಲಿ
04:15ಮೈಚಳಿ ಬಿಟ್ಟು ಕುಣಿಯುವ ಮೋಹಿನಿ, 'ಬಾಂಬೆ ಟೈಮ್ಸ್​ಫ್ಯಾಶನ್ ವೀಕ್' ಶೋನಲ್ಲಿ ಸಖತ್ ಮಿಂಚಿದ ದಿಶಾ ಪಟಾನಿ!
05:51ರಿಷಬ್ ನಟನೆಯ 'ಛತ್ರಪತಿ ಶಿವಾಜಿ' ಚಿತ್ರ ಬರಲ್ವಾ..? ರಿತೇಶ್ ದೇಶಮುಖ್ 'ರಾಜಾ ಶಿವಾಜಿ' ಆಗಿ ರಿಲೀಸ್​ಗೆ ರೆಡಿ!
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
06:20'ಕಿಸ್' ಬ್ಯೂಟಿಗೆ ಬೆನ್ನುಬಿಡದ ಬ್ಯಾಡ್​ಲಕ್; ಶ್ರೀಲೀಲಾ ಕುಣಿದ ಸಾಂಗ್ಸ್ ಹಿಟ್, ಆದ್ರೆ ಸಿನಿಮಾಗಳೆಲ್ಲಾ ಫ್ಲಾಪ್..!
06:036 ದಿನ, 800 ಕೋಟಿ ಕ್ಲಬ್: ಮುಂದುವರಿದ ಧುರಂಧರ್ ಮ್ಯಾಜಿಕ್.. ರೀಲ್ಸ್ ಕಾಲದಲ್ಲೂ ಸುದೀರ್ಘ ಸಿನಿಮಾ ಮೆಚ್ಚಿದ ಜನ
29:53ಜೋಗಿ ಪ್ರೇಮ್‌, ನೋರಾ ಫತೇಹಿ ಸರ್ಸೆ ಸರ್ಸೆ ಹಾಡು; ದೆಹಲಿ, ಮುಂಬೈನಲ್ಲಿ ಸಿನಿಮಾ ತಂಡದ ವಿರುದ್ಧ ಪ್ರತ್ಯೇಕ ದೂರು
02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
Read more