ಮಜ್ನುನನ್ನು ಭೇಟಿಯಾಗಲು ಮುಂಬೈಗೆ ತೆರಳಿದ ರಶ್ಮಿಕಾ ಮಂದಣ್ಣ?

Jan 14, 2021, 4:55 PM IST

ಬಾಲಿವುಡ್ ಅಂಗಳದಲ್ಲಿ ಧೂಳ್ ಎಬ್ಬಿಸಿಲು ರೆಡಿಯಾಗಿರುವ ನಟಿ ರಶ್ಮಿಕಾ ಮಂದಣ್ಣ, ಇತ್ತೀಚಿಗೆ ಮುಂಬೈ ಕಡೆ ಪ್ರಯಾಣ ಮಾಡಿದ್ದಾರೆ.  'ಮಿಷನ್ ಮಜ್ನು' ಚಿತ್ರದಲ್ಲಿ  ಸಿದ್ಧಾರ್ಥ್‌ ಮಲ್ಹೋತ್ರಾಗೆ ಜೋಡಿಯಾಗಿರುವ ರಶ್ಮಿಕಾ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡಿದ್ದು ಹೀಗೆ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment