ಸೈಮಾದಲ್ಲಿ ನಡೆಯಿತಾ ಪ್ರಮಾದ? ರಣ್ವೀರ್ ಸಿಂಗ್‌ಗೆ ಕಪಾಳ ಮೋಕ್ಷ

ಸೈಮಾದಲ್ಲಿ ನಡೆಯಿತಾ ಪ್ರಮಾದ? ರಣ್ವೀರ್ ಸಿಂಗ್‌ಗೆ ಕಪಾಳ ಮೋಕ್ಷ

Published : Sep 16, 2022, 05:37 PM IST

ಬಾಲಿವುಡ್ ಸ್ಟಾರ್ ರಣ್ವೀರ್ ಸಿಂಗ್ ಸಿಕ್ಕಾಪಟ್ಟೆ ಹೈಪರ್ ಆ್ಯಕ್ಟೀವ್. ಯಾವ್ದೇ ಕಾರ್ಯಕ್ರಮಕ್ಕೆ ಹೋದ್ರು ರಣ್ವೀರ್ ಎಂಟ್ರಿನೇ ಒಂದು ಅದ್ಭುತ ಮಜ. ಬೆಂಗಳೂರಿನಲ್ಲಿ ನಡದೆ ಸೈಮಾ ಸಮಾರಂಭಕ್ಕೆ ಬಂದಿದ್ದ ರಣ್ವೀರ್ ಸಿಂಗ್ ಗೆ ಒಬ್ಬರು ಕಪಾಳ ಮೋಕ್ಷ ಮಾಡಿದ್ದಾರೆ. 

ಬಾಲಿವುಡ್ ಸ್ಟಾರ್ ರಣ್ವೀರ್ ಸಿಂಗ್ ಸಿಕ್ಕಾಪಟ್ಟೆ ಹೈಪರ್ ಆ್ಯಕ್ಟೀವ್. ಯಾವ್ದೇ ಕಾರ್ಯಕ್ರಮಕ್ಕೆ ಹೋದ್ರು ರಣ್ವೀರ್ ಎಂಟ್ರಿನೇ ಒಂದು ಅದ್ಭುತ ಮಜ.. ಯಾವ್ದೇ ಕಾರ್ಯಕ್ರಮ ಆಗಿರಲಿ ತರಹೇವಾರಿ ವೇಶದಲ್ಲಿ ಜಿಂಗ್ಚಾಕ್ ಆಗಿ ಎಂಟ್ರಿ ಕೊಡೋದು ರಣ್ವೀರ್ ಸಿಂಗ್ರ ಡೈಲಿ ರೊಟೀನ್.  ಇದೇ ತರದ ಜೋಶ್ನಲ್ಲಿ ಈ ಬಾಜೀರಾವ್ ಇತ್ತೀಚೆಗಷ್ಟೆ ನಡೆದ ಸೈಮಾ ಅವಾರ್ಡ್ ಕಾರ್ಯಕ್ರಮಕ್ಕೆ ಬೆಂಗಳೂರಿಗೆ ಬಂದಿದ್ರು. ಬಿಳಿ ಬಣ್ಣದ ಬಟ್ಟೆಯಲ್ಲಿ ಜಗಮಗಿಸುತ್ತಾ ಎಂಟ್ರಿ ಕೊಟ್ಟಿದ್ದ ರಣ್ವೀರ್ ಸಿಂಗ್ಗೆ ಬೆಂಗಳೂರಿನಲ್ಲಿ ಅಭಿಮಾನಿಯೊಬ್ಬ ಕಪಾಳ ಮೋಕ್ಷ ಮಾಡಿದ್ದಾನೆ ಅನ್ನೋ ಸುದ್ದಿ ಬಾಲಿವುಡ್ ತುಂಬೆಲ್ಲಾ ಹಬ್ಬಿದೆ. ಅಷ್ಟೆ ಅಲ್ಲ ರಣ್ವೀರ್ ಕಪಾಳಕ್ಕೆ ಹೊಡೆದ ವೀಡಿಯೋ ಕೂಡ ಹರಿದಾಡ್ತಿದೆ. ಕರ್ನಾಟಕದ ಅಳಿಯ ರಣವೀರ್ ಸಿಂಗ್ ರನ್ನ ನೋಡಿದ ಅಭಿಮಾನಿಗಳು ಅವರನ್ನ ಮುತ್ತಿಕೊಳ್ಳುತ್ತಾರೆ. ಸೆಲ್ಫಿಗಾಗಿ ದುಂಬಾಲು ಬೀಳುತ್ತಾರೆ. ಆಗ ರಣ್ವೀರ್ ಕೆನ್ನೆಗೆ ವ್ಯಕ್ತಿಯೊಬ್ಬನ ಕೈ ತಾಗುತ್ತೆ. ರಣ್ವೀರ್ ತಕ್ಷಣ ತನ್ನ ಕೆನ್ನೆಯನ್ನ ಹಿಡಿದುಕೊಳ್ತಾರೆ. ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ರಣ್ವೀರ್ಗೆ ಬೆಂಗಳೂರಿನಲ್ಲಿ ಕಪಾಳಮೋಷಕ್ಷ ಅಂತ ಸುದ್ದಿ ಹಬ್ಬಿದೆ. ಆದ್ರೆ ಅಸಲಿಗೆ ಇದು ಉದ್ದೇಶ ಪೂರ್ವಕವಾಗಿ ನಡೆದ ಘಟನೆಯ‍ಲ್ಲ.. ಆಕಸ್ಮಿಕವಾಗಿ ಹಾಗೆ ಆಗಿದೆ ಎನ್ನುವ ಮಾಹಿತಿ ಇದೆ. ಅಷ್ಟಕ್ಕು ರಣವೀರ್ ಸಿಂಗ್ ಕಪಾಳಕ್ಕೆ ಹೊಡೆಯೋ ಧೈರ್ಯ ಯಾರಿಗಿದೆ ಅಲ್ವಾ? ಹಾಗಾಗಿ ರಣ್ವೀರ್ ಇದನ್ನೆಲ್ಲಾ ನೋಡಿಯೋ ಸುಮ್ಮನಾಗಿದ್ದಾರೆ.

12:03ನೀರಿನಲ್ಲಿ ಹೋಮ ಆಯ್ತಾ 500 ಕೋಟಿ ಬಂಡವಾಳ? ಜನನಾಯಗನ್​'ಲೀಕ್' ಉದ್ದೇಶಪೂರ್ವಕವಾಗಿ ಮಾಡಿದ್ದಾ?
04:15ಭಾರತದ ಸಿನಿಮಾಗಳಲ್ಲಿ ಈ ರೀತಿಯ ಅದ್ಭುತ ಅನುಭವವನ್ನು ಎಂದಿಗೂ ಪಡೆದಿಲ್ಲ: ವಿರಾಟ್ ಕೊಹ್ಲಿ
04:15ಮೈಚಳಿ ಬಿಟ್ಟು ಕುಣಿಯುವ ಮೋಹಿನಿ, 'ಬಾಂಬೆ ಟೈಮ್ಸ್​ಫ್ಯಾಶನ್ ವೀಕ್' ಶೋನಲ್ಲಿ ಸಖತ್ ಮಿಂಚಿದ ದಿಶಾ ಪಟಾನಿ!
05:51ರಿಷಬ್ ನಟನೆಯ 'ಛತ್ರಪತಿ ಶಿವಾಜಿ' ಚಿತ್ರ ಬರಲ್ವಾ..? ರಿತೇಶ್ ದೇಶಮುಖ್ 'ರಾಜಾ ಶಿವಾಜಿ' ಆಗಿ ರಿಲೀಸ್​ಗೆ ರೆಡಿ!
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
06:20'ಕಿಸ್' ಬ್ಯೂಟಿಗೆ ಬೆನ್ನುಬಿಡದ ಬ್ಯಾಡ್​ಲಕ್; ಶ್ರೀಲೀಲಾ ಕುಣಿದ ಸಾಂಗ್ಸ್ ಹಿಟ್, ಆದ್ರೆ ಸಿನಿಮಾಗಳೆಲ್ಲಾ ಫ್ಲಾಪ್..!
06:036 ದಿನ, 800 ಕೋಟಿ ಕ್ಲಬ್: ಮುಂದುವರಿದ ಧುರಂಧರ್ ಮ್ಯಾಜಿಕ್.. ರೀಲ್ಸ್ ಕಾಲದಲ್ಲೂ ಸುದೀರ್ಘ ಸಿನಿಮಾ ಮೆಚ್ಚಿದ ಜನ
29:53ಜೋಗಿ ಪ್ರೇಮ್‌, ನೋರಾ ಫತೇಹಿ ಸರ್ಸೆ ಸರ್ಸೆ ಹಾಡು; ದೆಹಲಿ, ಮುಂಬೈನಲ್ಲಿ ಸಿನಿಮಾ ತಂಡದ ವಿರುದ್ಧ ಪ್ರತ್ಯೇಕ ದೂರು
02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
Read more