ಭಾರತೀಯ ಚಿತ್ರರಂಗದಲ್ಲಿ ಲೇಡಿ ಬ್ರೂಸ್ಲಿ ಅಧ್ಯಾಯ ಶುರುವಾಗಿದೆ. ಈ ಲೇಡಿ ಬ್ರೂಸ್ಲಿಯನ್ನು ಸೃಷ್ಟಿಸಿದವರು ಬೇರೆ ಯಾರು ಅಲ್ಲ ಕಾಂಟ್ರವರ್ಷಿಯಲ್ ಡೈರೆಕ್ಟರ್ ರಾಮ್ ಗೋಪಾಲ್ ವರ್ಮಾ. ವರ್ಮಾ ನಿರ್ದೇಶನದ 'ಲಡ್ಕಿ' ವಿಡಿಯೋ ಸಾಂಗ್ ಬಿಡುಗಡೆಯಾಗಿದೆ, ನಟಿ ಪೂಜಾ ರಗಡ್ ಲುಕ್ ನೋಡಿ ಸಿನಿ ಪ್ರೇಮಿಗಳು ಶಾಕ್ ಆಗಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment