ಮಹೇಶ್ ಬಾಬು, ರಾಜಮೌಳಿ ಸಿನಿಮಾ ಬಗ್ಗೆ ಸಿಕ್ತು ಬಿಗ್ ಅಪ್‌ಡೇಟ್! ಸಿನಿಮಾ ಶೂಟಿಂಗ್ ಮೊದಲೇ 100 ಕೋಟಿ ಖರ್ಚು ..!

ಮಹೇಶ್ ಬಾಬು, ರಾಜಮೌಳಿ ಸಿನಿಮಾ ಬಗ್ಗೆ ಸಿಕ್ತು ಬಿಗ್ ಅಪ್‌ಡೇಟ್! ಸಿನಿಮಾ ಶೂಟಿಂಗ್ ಮೊದಲೇ 100 ಕೋಟಿ ಖರ್ಚು ..!

Published : Mar 07, 2024, 10:54 AM ISTUpdated : Mar 07, 2024, 10:55 AM IST

ಬಾಹುಬಲಿ ರೆಕಾರ್ಡ್ ಆಯ್ತು.. ಆರ್‌ಆರ್‌ಆರ್ ಆಲ್ ಟೈಂ ಹಿಟ್ ಲೀಸ್ಟ್ ಸೇರಾಯ್ತು. ಎಸ್.ಎಸ್ ರಾಜಮೌಳಿ ಮುಂದಿನ ಪ್ಲಾನ್ ಏನು..? ಅಂತ ಹುಡುಕ್ಕಿರೋರಿಗೆ ಉತ್ತರವೂ ಸಿಕ್ಕಾಯ್ತು. ರಾಜಮೌಳಿ ಹಾಗೂ ಪ್ರಿನ್ಸ್ ಮಹೇಶ್ ಬಾಬು ಕಾಂಬಿನೇಷನ್‌ನಲ್ಲಿ ಸಿನಿಮಾ ಸಿದ್ಧವಾಗೋ ಹೊತ್ತಾಯ್ತು.

ರಾಜಮೌಳಿ, ಮಹೇಶ್ ಬಾಬು ಜೋಡಿ ಈ ಭಾರಿ ಹಾಲಿವುಡ್(Hollywood) ಬಾಕ್ಸಾಫೀಸ್ ಧ್ವಂಸ ಮಾಡೋ ಪ್ಲ್ಯಾನ್ ಮಾಡಿದ್ದಾರೆ. ಯಾಕಂದ್ರೆ ಆರ್‌ಆರ್‌ಆರ್‌ ಸಿನಿಮಾ ಆಸ್ಕರ್‌ಗೆ ಮುತ್ತಿಟ್ಟಿತ್ತು. ಇದರಿಂದ ರಾಜಮೌಳಿ(Rajamouli) ಸಿನಿಮಾ ಮಾರ್ಕೆಟ್ ಈಗ ವಿಶ್ವ ಪರಿಯಟನೆ ಮಾಡುತ್ತಿದೆ. ಹೀಗಾಗಿ ಮೌಳಿ ಮಹೇಶ್ ಬಾಬು(Mahesh Babu) ಜೊತೆ ಮಾಡುತ್ತಿರೋ ಸಿನಿಮಾಗಾಗಿ ಭಾರಿ ಗಾತ್ರದ ಬಜೆಟ್ ಅನ್ನ ಎತ್ತಿಟ್ಟಿದ್ದಾರೆ. ಈ ಸಿನಿಮಾ ಬರೋಬ್ಬರಿ 900 ಕೋಟಿಯಿಂದ ಸಾವಿರ ಕೋಟಿ ದುಡ್ಡದಲ್ಲಿ ನಿರ್ಮಾಣ ಆಗುತ್ತೆ ಅಂತ ಹೇಳಲಾಗ್ತಿದೆ. ಆದ್ರೆ ಇಂಟ್ರೆಸ್ಟಿಂಗ್ ಏನ್ ಗೊತ್ತಾ..? ಆ ಸಿನಿಮಾ ಮಹೂರ್ತ ಆಗಿಲ್ಲ. ಶೂಟಿಂಗ್ ಹೋಗಿಲ್ಲ. ಬರೀ ಸಿದ್ಧತೆ ಈಗಾಗಲೇ ನೂರು ಕೋಟಿ ರೂಪಾಯಿ ಖರ್ಚು ಮಾಡಿದ್ದಾರಂತೆ ರಾಜಮೌಳಿ. ರಾಜಮೌಳಿ ಸಿನಿಮಾದ ಬಜೆಟ್ ಪ್ರತಿ ಸಿನಿಮಾಗೂ ಹೆಚ್ಚಾಗುತ್ತಿದೆ. ಬಾಹುಬಲಿ ಪಾರ್ಟ್ ಒನ್ ಮಾಡುವಾಗ 180 ಕೋಟಿ ಕರ್ಚು ಮಾಡಿದ್ರು. ಬಾಹುಬಲಿ ಪಾರ್ಟ್ 2 ಮಾಡುತ್ತಾ ಬಜೆಟ್ ಗಾತ್ರ 250 ಕೋಟಿಗೆ ಏರಿತ್ತು. ಆರ್‌ಆರ್‌ಆರ್‌ ಸಿನಿಮಾಗೆ ಬರೋಬ್ಬರಿ 400 ಕೋಟಿ ಇನ್ವೆಸ್ಟ್ ಮಾಡಿದ್ರು. ಈ ಎಲ್ಲಾ ಸಿನಿಮಾಗಳ ಕಲೆಕ್ಷನ್ ಸಾವಿರ ಕೋಟಿ ಗಡಿ ದಾಟಿವೆ. ಈಗ ಮಹೇಶ್ ಬಾಬು ಜೊತೆಗಿನ ಸಿನಿಮಾ ಬಜೆಟ್ ಗಾತ್ರವೂ ದೊಡ್ಡದಾಗಿದೆ. ಇದು ರಾಜಮೌಳಿಯ ವೃತ್ತಿ ಜೀವನದ ಅತಿದೊಡ್ಡ ಬಜೆಟ್ನ ಸಿನಿಮಾ ಮಾತ್ರವೇ ಅಲ್ಲ, ಭಾರತದಲ್ಲಿ ಈ ವರೆಗಿನ ಅತಿ ದೊಡ್ಡ ಬಜೆಟ್ನ ಸಿನಿಮಾ ಆಗಿರಲಿದೆಯಂತೆ.

ಇದನ್ನೂ ವೀಕ್ಷಿಸಿ:  Dhruva Sarja : ಮನೆ ಮನೆಗೆ ಉಚಿತ ನೀರು ಕೊಟ್ಟ ಧ್ರುವ ಸರ್ಜಾ..! ನಿಜ ಜೀವನದಲ್ಲೂ ಹೀರೋ ಆದ ಆ್ಯಕ್ಷನ್ ಪ್ರಿನ್ಸ್..!

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
Read more