ಪ್ರಿನ್ಸ್ -ರಾಜಮೌಳಿ ಚಿತ್ರಕ್ಕೆ ಆಲ್ ಸೆಟ್: ಒಂದಾಗ್ತಿದೆ ಚಿತ್ರರಂಗದ ಮೋಸ್ಟ್ ಹ್ಯಾಪನಿಂಗ್ ಜೋಡಿ

ಪ್ರಿನ್ಸ್ -ರಾಜಮೌಳಿ ಚಿತ್ರಕ್ಕೆ ಆಲ್ ಸೆಟ್: ಒಂದಾಗ್ತಿದೆ ಚಿತ್ರರಂಗದ ಮೋಸ್ಟ್ ಹ್ಯಾಪನಿಂಗ್ ಜೋಡಿ

Published : Jun 05, 2022, 02:51 PM IST

ಟಾಲಿವುಡ್ ನ ಮೋಸ್ಟ್ ಹ್ಯಾಪನಿಂಗ್ ಸ್ಟಾರ್ ಹಾಗೂ ಡೈರೆಕ್ಟರ್ ಒಂದಾಗ್ತಿದ್ದಾರೆ. ಸ್ಟಾರ್ ನಿರ್ದೇಶಕ ರಾಜಮೌಳಿ (Rajamouli) ಹಾಗೂ ಸ್ಟಾರ್ ನಟ ಮಹೇಶ್ ಬಾಬು (Mahesh Babu) ಜೊತೆಯಾಗಿ ಸಿನಿಮಾ ಮಾಡ್ತಿದ್ದಾರೆ.

ಟಾಲಿವುಡ್ ನ ಮೋಸ್ಟ್ ಹ್ಯಾಪನಿಂಗ್ ಸ್ಟಾರ್ ಹಾಗೂ ಡೈರೆಕ್ಟರ್ ಒಂದಾಗ್ತಿದ್ದಾರೆ. ಸ್ಟಾರ್ ನಿರ್ದೇಶಕ ರಾಜಮೌಳಿ (Rajamouli) ಹಾಗೂ ಸ್ಟಾರ್ ನಟ ಮಹೇಶ್ ಬಾಬು (Mahesh Babu) ಜೊತೆಯಾಗಿ ಸಿನಿಮಾ ಮಾಡ್ತಿದ್ದಾರೆ. ಸಾಕಷ್ಟು ವರ್ಷಗಳಿಂದ ಕಾದಿದ್ದ ಅಭಿಮಾನಿಗಳಿಗೆ ಮಹೇಶ್ ಬಾಬು ಹಾಗೂ ರಾಜಮೌಳಿ ಸೇರಿ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಈಗಾಗಲೇ ಇವರಿಬ್ಬರು ಸೇರಿ ಮಾಡುತ್ತಿರೋ ಸಿನಿಮಾಗೆ ಎಲ್ಲಾ ರೀತಿ ತಯಾರಿ ಆಗಿದೆ.

ಮಹೇಶ್ ಬಾಬು ಗಾಗಿ ರಾಜಮೌಳಿ ನಿರ್ದೇಶನ ಮಾಡೋದು ಕನ್ಫರ್ಮ್ ಆಗಿದೆ. ವಿಶೇಷ ಅಂದ್ರೆ ರಾಜಮೌಳಿ, ಮಹೇಶ್ ಬಾಬುಗಾಗಿ ಅಡ್ವೆಂಚರ್ ಕಥೆಯನ್ನ ಆಯ್ಕೆ ಮಾಡಿಕೊಂಡಿದ್ದಾರೆ. ಈ ಚಿತ್ರದಲ್ಲಿ ಮಹೇಶ್ ಬಾಬು ಎಂದೂ ಮಾಡಿರದ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದು, ಊಹೆಗೂ ನಿಲುಕದಂತಹ ಕಥೆಯನ್ನ ತೆರೆ ಮೇಲೆ ತರೋದಕ್ಕೆ ರಾಜಮೌಳಿ ಫೇಮಸ್ ಈಗ ಅಂತದ್ದೇ ಮತ್ತೊಂದು ಪ್ರಯತ್ನಕ್ಕೆ ಮುಂದಾಗಿದ್ದಾರೆ. 

ಈಗಾಗಲೇ ಈ ವಿಚಾರವಾಗಿ ಖಾಸಗಿ ವೆಬ್ ಸೈಟ್ ಗೆ ಮಾತನಾಡಿರೋ ಮಹೇಶ್ ಬಾಬು "ಈಗಲೇ ಈ ಸಿನಿಮಾ ಬಗ್ಗೆ ಮಾತನಾಡೋದು ತುಂಬಾ ಬೇಗ ಅನ್ನಿಸುತ್ತದೆ..ಆದ್ರೆ ರಾಜಮೌಳಿ ತಂಡ ಸೇರಲು ಕ್ಯೂರಿಯಸ್ ಆಗಿದ್ದೇನೆ..ನಾನು ಮತ್ತು ರಾಜಮೌಳಿ ಒಟ್ಟಿಗೆ ಕೆಲಸ ಮಾಡಬೇಕು ಅಂತ ತುಂಬಾ ದಿನಗಳಿಂದ ಅಂದುಕೊಳ್ತಿದ್ವಿ ..ಆದ್ರೆ ಅದು ಈಗ ಆಗುತ್ತಿದೆ..

 

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
Read more