ಕಾಲಿವುಡ್ ಚಿತ್ರರಂಗದಿಂದ ಪವರ್ ಸ್ಟಾರ್‌ಗೆ ದೊಡ್ಡ ಗೌರವ!

ಕಾಲಿವುಡ್ ಚಿತ್ರರಂಗದಿಂದ ಪವರ್ ಸ್ಟಾರ್‌ಗೆ ದೊಡ್ಡ ಗೌರವ!

Published : Jul 17, 2022, 03:15 PM IST

ಪುನೀತ್‌ರನ್ನು ಇಷ್ಟ ಪಡದ ಜಗತ್ತಿಲ್ಲ. ಅವರ ನಗುವನ್ನು ಯಾರೂ ಮರೆಯಲು ಸಾಧ್ಯವಿಲ್ಲ.  ಅಪಾರ ಪ್ರೀತಿಗೆ ಪಾತ್ರವಾದ ಪುನೀತ್‌ಗೆ ತಮಿಳು ಚಿತ್ರರಂಗ ದೊಡ್ಡ ಗೌರವ ಕೊಟ್ಟಿದೆ. ಗಲಾಟ ಅನ್ನೋ ಸಂಸ್ಥೆ ಪುನೀತ್ ಹೆಸರಿನಲ್ಲಿ ತಮಿಳು ಕಲಾವಿಧರಿಗೆ ಅವಾರ್ಡ್ ಕೊಟ್ಟಿದೆ. 

ಕೊಟ್ಟ ಕಾಲಿವುಡ್ ಚಿತ್ರ ಜಗತ್ತು!

ಪುನೀತ್‌ರನ್ನು ಇಷ್ಟ ಪಡದ ಜಗತ್ತಿಲ್ಲ. ಅವರ ನಗುವನ್ನು ಯಾರೂ ಮರೆಯಲು ಸಾಧ್ಯವಿಲ್ಲ.  ಅಪಾರ ಪ್ರೀತಿಗೆ ಪಾತ್ರವಾದ ಪುನೀತ್‌ಗೆ ತಮಿಳು ಚಿತ್ರರಂಗ ದೊಡ್ಡ ಗೌರವ ಕೊಟ್ಟಿದೆ. ಗಲಾಟ ಅನ್ನೋ ಸಂಸ್ಥೆ ಪುನೀತ್ ಹೆಸರಿನಲ್ಲಿ ತಮಿಳು ಕಲಾವಿಧರಿಗೆ ಅವಾರ್ಡ್ ಕೊಟ್ಟಿದೆ. ನಟ ಆರ್ಯ ಸ್ಪೆಷಲ್ ಅಚ್ಯೂಮೆಂಟ್ ಅವಾರ್ಡ್ಅನ್ನ ಅಪ್ಪು ಹೆಸರಿನಲ್ಲಿ ಪಡೆದಿದ್ದಾರೆ. ಅಪ್ಪು ಪತ್ನಿ ಅಶ್ವಿನ ಆರ್ಯಗೆ ಈ ಪ್ರಶಸ್ತಿ ಪ್ರಧಾನ ಮಾಡಿದ್ದಾರೆ. 

ಮ್ಯಾನ್ ಆಫ್ ಹ್ಯೂಮ್ಯಾನಿಟಿಗೆ ಬೆಸ್ಟ್ ಎಕ್ಸಾಂಪಲ್ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್. ಹೀಗಾಗಿ ಅಪ್ಪು ಅಂದ್ರೆ ಅಜ್ಜ ಅಜ್ಜಿ, ಅಪ್ಪ ಅಮ್ಮ, ಅಕ್ಕ ತಂಗಿ, ಮಕ್ಕಳು ಎನ್ನದೇ ಇಡೀ ಮನೆ ಮಂದಿಯೇ ಇಷ್ಟ ಪಡುತ್ತಾರೆ. ಇದೇ ಪ್ರೀತಿಯಿಂದ ಗಲಾಟ ಸಂಸ್ಥೆ ಅಪ್ಪುಗೆ ಈ ಬಾರಿ ಫೇವರಿಟ್ ಆಕ್ಟರ್ ಅವಾರ್ಡ್ ಕೊಟ್ಟಿದೆ. ನಟ ಆರ್ಯ ಈ ಅವಾರ್ಡ್‌ನ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರಿಗೆ ಕೊಟ್ಟಿದ್ದಾರೆ. 

ಇತ್ತೀಚೆಗೆ ಖಾಸಗಿ ವಾಹಿಸಿ ಕಾರ್ಯಕ್ರಮದ ವೇಧಿಕೆ ಮೇಲೆ ಅಪ್ಪು ಬಗ್ಗೆ ಸುದೀಪ್ ಆಡಿದ್ದ ಮಾತು ಕೇಳಿ, ಶಿವಣ್ಣ ಜೋರಾಗಿ ಅತ್ತೇ ಬಿಟ್ಟಿದ್ರು.. ಇಂತಹ ಅದೆಷ್ಟೋ ವೀಡಿಯೋಗಳು ಅಪ್ಪು ಮೇಲಿನ ಪ್ರೀತಿಗೆ ಅಭಿಮಾನಕ್ಕೆ ಸಾಕ್ಷಿಯಾಗಿ ಸಿಗುತ್ತವೆ. ಇನ್ನು ಮೂರು ತಿಂಗಳು ಕಳೆದ್ರೆ ಅಪ್ಪು ಕೊನೆಯುಸಿರು ಎಳೆದು ಒಂದು ವರ್ಷ ಆಗುತ್ತೆ.


 

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
Read more