ಜಾಕಿ ಧರಿಸಿದ ಇಷ್ಟು ಚಿಕ್ಕ ಡ್ರೆಸ್‌ಗೆ ಬರೋಬ್ಬರಿ 3 ಲಕ್ಷ..! ಡ್ರೆಸ್ ಹೇಗಿದೆ ನೋಡಿ

ಜಾಕಿ ಧರಿಸಿದ ಇಷ್ಟು ಚಿಕ್ಕ ಡ್ರೆಸ್‌ಗೆ ಬರೋಬ್ಬರಿ 3 ಲಕ್ಷ..! ಡ್ರೆಸ್ ಹೇಗಿದೆ ನೋಡಿ

Published : Oct 08, 2021, 11:45 AM ISTUpdated : Oct 08, 2021, 11:53 AM IST

ಶ್ರೀಲಂಕಾ ಚೆಲುವೆ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರ ಇತ್ತೀಚಿನ ಡ್ರೆಸ್ ಬೆಲೆ ನೋಡಿ ಎಲ್ಲರೂ ಕಣ್ಣುಬಾಯಿ ಬಿಟ್ಟಿದ್ದಾರೆ. ದುಬಾರಿ ಗೋಲ್ಡನ್ ಡ್ರೆಸ್‌ನಲ್ಲಿ ಕಾಣಿಸಿಕೊಂಡ ವಿಕ್ರಾಂತ್ ರೋಣ ಚೆಲುವೆ ದುಬಾರಿ ಬಟ್ಟೆ ಧರಿಸಿಕೊಂಡು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.

ಶ್ರೀಲಂಕಾ ಚೆಲುವೆ ಬಾಲಿವುಡ್(Bollywood) ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರ ಇತ್ತೀಚಿನ ಡ್ರೆಸ್(Dress) ಬೆಲೆ ನೋಡಿ ಎಲ್ಲರೂ ಕಣ್ಣುಬಾಯಿ ಬಿಟ್ಟಿದ್ದಾರೆ. ದುಬಾರಿ ಗೋಲ್ಡನ್ ಡ್ರೆಸ್‌ನಲ್ಲಿ ಕಾಣಿಸಿಕೊಂಡ ವಿಕ್ರಾಂತ್ ರೋಣ ಚೆಲುವೆ ದುಬಾರಿ ಬಟ್ಟೆ ಧರಿಸಿಕೊಂಡು ಫೋಟೋಶೂಟ್ (Photoshoot)ಮಾಡಿಸಿಕೊಂಡಿದ್ದಾರೆ.

ಪ್ಯಾರಿಸ್ ಫ್ಯಾಷನ್‌ ವೀಕ್‌ನಲ್ಲಿ ಐಶ್..! ಮಾಜಿ ವಿಶ್ವಸುಂದರಿ ಝಲಕ್ ಹೀಗಿತ್ತು

ಪೂರ್ತಿ ಚಿನ್ನದ ಬಣ್ಣದಲ್ಲಿರೋ ಡ್ರೆಸ್‌ ಬೆಲೆ ಬರೋಬ್ಬರಿ ಮೂರು ಲಕ್ಷ ರೂಪಾಯಿ. ಈ ಡ್ರೆಸ್ ಧರಿಸಿಕೊಂಡು ಸಖತ್ ಹಾಟ್ ಪೋಸ್ ಕೊಟ್ಟಿದ್ದಾರೆ ನಟಿ.

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!