ವಿವಾದದ ಕಿಡಿ ಹೊತ್ತಿಸಿದ ಸ್ಪಿರಿಟ್ ಟೀಸರ್, ಇಂಡಿಯಾದ ಅತಿದೊಡ್ಡ ಸೂಪರ್ ಸ್ಟಾರ್ ಯಾರು..?

ವಿವಾದದ ಕಿಡಿ ಹೊತ್ತಿಸಿದ ಸ್ಪಿರಿಟ್ ಟೀಸರ್, ಇಂಡಿಯಾದ ಅತಿದೊಡ್ಡ ಸೂಪರ್ ಸ್ಟಾರ್ ಯಾರು..?

Published : Oct 26, 2025, 12:17 PM IST

ಡಾರ್ಲಿಂಗ್ ಪ್ರಭಾಸ್ ಮತ್ತು ಸಂದೀಪ್ ರೆಡ್ಡಿ ವಂಗಾ ಕಾಂಬಿನೇಷನ್​ನ ಸ್ಪಿರಿಟ್ ಸಿನಿಮಾದ ಮೊದಲ ಆಡಿಯೋ ಟೀಸರ್ ರಿಲೀಸ್ ಆಗಿದೆ. ಆದ್ರೆ ಮೊದಲ ಟೀಸರ್​ನಿಂದಲೇ ಒಂದು ವಿವಾದ ಕೂಡ ಶುರುವಾಗಿದೆ. ಅದೇನು ನೋಡಿ.. ಬೇಕಿತ್ತಾ ಇದೆಲ್ಲಾ ಹೇಳಿ..

ಡಾರ್ಲಿಂಗ್ ಪ್ರಭಾಸ್ (Prabhas) ಮತ್ತು ಸಂದೀಪ್ ರೆಡ್ಡಿ ವಂಗಾ (Sandeep Reddy Vanga) ಕಾಂಬಿನೇಷನ್​ನ ಸ್ಪಿರಿಟ್ ಸಿನಿಮಾದ ಮೊದಲ ಆಡಿಯೋ ಟೀಸರ್ ರಿಲೀಸ್ ಆಗಿದೆ. ಆದ್ರೆ ಮೊದಲ ಟೀಸರ್​ನಿಂದಲೇ ಒಂದು ವಿವಾದ ಕೂಡ ಶುರುವಾಗಿದೆ.

ಡಾರ್ಲಿಂಗ್ ಪ್ರಭಾಸ್ ನಟನೆಯ ಸ್ಪಿರಿಟ್ ಸಿನಿಮಾ ಬಿಗ್ ಅಪ್​ಡೇಟ್ ಹೊರಬಂದಿದೆ. ವಿಡಿಯೋ ಟೀಸರ್ ಬದಲು ಆಡಿಯೋ ರಿಲೀಸ್ ರಿವೀಲ್ ಮಾಡಿರೋ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಹೊಸ ಟ್ರೆಂಡ್ ಶುರುಮಾಡಿದ್ದಾರೆ.

ಐದು ಭಾಷೆಗಳಲ್ಲಿ ಸ್ಪಿರಿಟ್ ಆಡಿಯೋ ಟೀಸರ್ ಬಂದಿದ್ದು, ಅದ್ರಲ್ಲಿ ಪ್ರಕಾರ್ ರೈ ಮತ್ತು ಪ್ರಭಾಸ್ ನಡುವಿನ ಸಂಭಾಷಣೆ ಇದೆ. ಪ್ರಭಾಸ್ ನನಗೆ ಚಿಕ್ಕ ವಯಸ್ಸಿಂದಲೂ ಒಂದು ಬ್ಯಾಡ್ ಹ್ಯಾಬಿಟ್ ಇದೆ ಅಂತಾರೆ.. ಆಗ ಸ್ಪಿರಿಟ್ ಅಂತ ಟೈಟಲ್ ತೋರಿಸಲಾಗುತ್ತೆ.

ಕನ್ನಡದಲ್ಲೂ ಟೀಸರ್ ಬಂದಿದ್ದು , ಪ್ರಭಾಸ್ ಕನ್ನಡ ವರ್ಷನ್​ಗೂ ವಾಯ್ಸ್ ಕೊಟ್ಟಿರೋದು ವಿಶೇಷ. ಟೀಸರ್ ಏನೋ ಸಖತ್ ಆಗಿದೆ. ಆದ್ರೆ ಪ್ರಭಾಸ್ ಹೆಸರು ತೋರಿಸುವಾಗ ಇಂಡಿಯಾದ ಬಿಗ್ಗೆಸ್ಟ್ ಸೂಪರ್ ಸ್ಟಾರ್ ಅಂತ ತೋರಿಸಿದ್ದಾರೆ ನಿರ್ದೇಶಕ ವಂಗಾ. ಇದು ಸಹಜವಾಗೇ ಫ್ಯಾನ್ ವಾರ್​ಗೆ ಕಾರಣ ಆಗಿದೆ.

ಬೇರೆ ನಟರ ಫ್ಯಾನ್ಸ್ ಇದರ ಮೇಲೆ ಗರಂ ಆಗಿದ್ದಾರೆ. ವಿಶೇಷವಾಗಿ ಬಾಲಿವುಡ್ ತಾರೆಯರ ಫ್ಯಾನ್ಸ್ ಇದರ ಬಗ್ಗೆ ಕಿಡಿಕಾರ್ತಾ ಇದ್ದಾರೆ. ಒಟ್ನಲ್ಲಿ ಬರೀ ಟೀಸರ್‌ನಿಂದಲೇ ವಿವಾದದ ಕಿಡಿ ಹೊತ್ತಿಸಿದ್ದಾರೆ ಪ್ರಭಾಸ್ ಹಾಗೂ ಸಂದೀಪ್ ರೆಡ್ಡಿ ವಂಗಾ.
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ.. 

02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
05:21ಕಿರಿಕ್ ಪಾರ್ಟಿ ಮರೆತಳಾ ರಶ್ಮಿಕಾ? ರಿಷಬ್–ರಕ್ಷಿತ್ ಹೆಸರಿಲ್ಲದ ಪೋಸ್ಟ್‌ಗೆ ಕನ್ನಡ ಫ್ಯಾನ್ಸ್ ಗರಂ
04:15ದೈವಗಳ ಟೈಮ್ ಮುಗಿತು.. ದೆವ್ವಗಳ ಸಮಯ ಶುರು.! ದೆವ್ವಗಳ ಆರ್ಭಟ.. ಬಾಹುಬಲಿ ಪ್ರಭಾಸ್​ ಧಗಧಗ..!
06:55ಕಾಟೇರನಂತೆಯೇ ಆಯ್ತು ದರ್ಶನ್ ಬದುಕು! ಕಂಬಿ ಹಿಂದೆ ಇನ್ನೆಷ್ಟು ಕಾಲ ಇರಬೇಕು ದಾಸ?
03:13Video: ರಕ್ಕಸಪುರದಲ್ಲಿ Raj B Shetty; ಮೊದಲ ಬಾರಿಗೆ ಖಾಕಿ ತೊಟ್ಟ ನಟ!
03:18ರಣಚಂಡಿ ರಶ್ಮಿಕಾ ಮಂದಣ್ಣ: ರಗಡ್‌ ಲುಕ್‌ನಲ್ಲಿ ಎಂಟ್ರಿಕೊಟ್ಟ ನ್ಯಾಷನಲ್‌ ಕ್ರಶ್‌!
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
Read more