ಶಿಳ್ಳೆ ಹೊಡೆಯುತ್ತಾ ಪವಿತ್ರಾ ಜೊತೆ ಹೋಟೆಲ್ ರೂಂನಿಂದ ನರೇಶ್ ಎಸ್ಕೇಪ್

ಶಿಳ್ಳೆ ಹೊಡೆಯುತ್ತಾ ಪವಿತ್ರಾ ಜೊತೆ ಹೋಟೆಲ್ ರೂಂನಿಂದ ನರೇಶ್ ಎಸ್ಕೇಪ್

Published : Jul 03, 2022, 11:42 AM IST

ಮೈಸೂರಿನಲ್ಲಿ ನರೇಶ್ ಪತ್ನಿ ರಮ್ಯಾ ರಂಪಾಟ ಮಾಡಿದ್ದಾರೆ. ನರೇಶ್ ಬಾಬು ಮತ್ತು ಪವಿತ್ರಾ ಇಬ್ಬರು ಮೈಸೂರಿನ ಹೋಟೆಲ್ ರೂಮ್‌ನಲ್ಲಿ ಒಟ್ಟಿಗೆ ತಂಗಿದ್ದರು. ಇಬ್ಬರು ಒಟ್ಟಿಗೆ ಇರುವ ಮಾಹಿತಿ ತಿಳಿದ ರಮ್ಯಾ ಮೈಸೂರಿಗೆ ತೆರಳಿದ್ದಾರೆ. ಬೆಳ್ಳಂಬೆಳಗ್ಗೆ ರಮ್ಯಾ ನರೇಶ್ ಮತ್ತು ಪವಿತ್ರಾ ತಂಗಿದ್ದ ಹೋಟೆಲ್ ರೂಮ್‌ನ ಬಾಗಿಲು ಬಡಿದಿದ್ದಾರೆ. ರಮ್ಯಾ ಬರುತ್ತಿದ್ದಂತೆ ಪವಿತ್ರಾ ಮತ್ತು ನರೇಶ್ ಇಬ್ಬರು ಪೊಲೀಸ್ ಭದ್ರತೆಯೊಂದಿಗೆ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ.

ಮೈಸೂರಿನಲ್ಲಿ ನರೇಶ್ ಪತ್ನಿ ರಮ್ಯಾ ರಂಪಾಟ ಮಾಡಿದ್ದಾರೆ. ನರೇಶ್ ಬಾಬು ಮತ್ತು ಪವಿತ್ರಾ ಇಬ್ಬರು ಮೈಸೂರಿನ ಹೋಟೆಲ್ ರೂಮ್‌ನಲ್ಲಿ ಒಟ್ಟಿಗೆ ತಂಗಿದ್ದರು. ಇಬ್ಬರು ಒಟ್ಟಿಗೆ ಇರುವ ಮಾಹಿತಿ ತಿಳಿದ ರಮ್ಯಾ ಮೈಸೂರಿಗೆ ತೆರಳಿದ್ದಾರೆ. ಬೆಳ್ಳಂಬೆಳಗ್ಗೆ ರಮ್ಯಾ ನರೇಶ್ ಮತ್ತು ಪವಿತ್ರಾ ತಂಗಿದ್ದ ಹೋಟೆಲ್ ರೂಮ್‌ನ ಬಾಗಿಲು ಬಡಿದಿದ್ದಾರೆ. ರಮ್ಯಾ ಬರುತ್ತಿದ್ದಂತೆ ಪವಿತ್ರಾ ಮತ್ತು ನರೇಶ್ ಇಬ್ಬರು ಪೊಲೀಸ್ ಭದ್ರತೆಯೊಂದಿಗೆ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಈ ಬಗ್ಗೆ ನರೇಶ್ ಶಿಳ್ಳೆ ಹೊಡೆಯುತ್ತಾ, ನಗುತ್ತ ಪವಿತ್ರಾ ಜೊತೆ ತೆರಳಿದ್ದಾರೆ. ಈ ವೇಳೆ ಮಾತನಾಡಿದ ರಮ್ಯಾ ಬೆಸ್ಟ್ ಫ್ರೆಂಡ್ ಎನ್ನುತ್ತಾ ಇಬ್ಬರು ಒಟ್ಟಿಗೆ ಒಂದೇ ರೂಮಿನಲ್ಲಿದ್ದಾರೆ ಇದ್ದಾರೆ ಎಂದು ಆಕ್ರೋಶ ಹೊರಹಾಕಿದರು.      

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!