Jul 14, 2023, 4:56 PM IST
ಬಾಲಿವುಡ್ ನಟಿ ಮೌನಿ ರಾಯ್ ಸದಾ ಪ್ರವಾಸ ಮಾಡುತ್ತಿರುತ್ತಾರೆ. ಹಾಗಾಗಿ ಆಗಾಗ ಏರ್ಪೋರ್ಟ್‌ನಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಇತ್ತೀಚೆಗಷ್ಟೆ ಮೌನಿ ಫ್ಲೈಟ್ ಹತ್ತಲು ಏರ್ಪೋರ್ಟ್‌ಗೆ ಬಂದಿದ್ದರು. ಆದರೆ ಪಾಸ್‌ಪೋರ್ಟ್ ತಂದಿರ್ಲಿಲ್ಲ. ಪಾಸ್‌ಪೋರ್ಟ್ ಮರೆತು ಬಂದಿದ್ದ ಮೌನಿಯನ್ನು ಸಿಬ್ಬಂದಿಗಳು ವಾಪಾಸ್ ಕಳುಹಿಸಿದ್ದಾರೆ. ನಿಯಮ ಎಲ್ಲರಿಗೂ ಒಂದೇ ಸಾಮಾನ್ಯರಾದರೇನು ಸೆಲೆಬ್ರಿಟಿಗಳಾದರೇನು? ಮೌನಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.