ಮುತ್ತಿನ ನಗರಿಯಲ್ಲಿ 'ಕಬ್ಜ' ಟೈಟಲ್ ಸಾಂಗ್ ರಿಲೀಸ್: ಟಾಲಿವುಡ್ ಮಂದಿ ಏನಂದ್ರು ಗೊತ್ತಾ?

ಮುತ್ತಿನ ನಗರಿಯಲ್ಲಿ 'ಕಬ್ಜ' ಟೈಟಲ್ ಸಾಂಗ್ ರಿಲೀಸ್: ಟಾಲಿವುಡ್ ಮಂದಿ ಏನಂದ್ರು ಗೊತ್ತಾ?

Published : Feb 06, 2023, 02:50 PM IST

ಕಬ್ಜ ಸಿನಿಮಾದ ಟೈಟಲ್ ಸಾಂಗ್ ಹೊರ ಬಂದಿದ್ದು, ಕಬ್ಜ ಕಮಾಲ್ ಮಾಡೋದು ಪಕ್ಕಾ ಅಂತ ಸರ್ಟಿಫಿಕೆಟ್ ಕೊಟ್ಟಿದ್ದಾರೆ ಟಾಲಿವುಡ್ ಸಿನಿ ಮಂದಿ.

ಸಮಾಜದಲ್ಲಿ ನಡೆಯುವ ರಿಯಲ್ ಸ್ಟೋರಿಯನ್ನು ಫಿಲ್ಟರ್ ಇಲ್ಲದೇ ರಿಯಲ್ ಆಗಿ ಹೇಳಿ ಬೇರೆಯದ್ದೇ ಕ್ರೇಜ್ ಸೃಷ್ಠಿಸೋ ರಿಯಲ್ ಸ್ಟಾರ್ ಉಪೇಂದ್ರ ಕನ್ನಡದಲ್ಲಿ ಮಾತ್ರ ಚಿರಪರಿಚಿತ ಅಲ್ಲ. ಉಪ್ಪಿಗೆ ಟಾಲಿವುಡ್'ನಲ್ಲೂ ದೊಡ್ಡ ವೇದಿಕೆ ಇದೆ. ಅವರ ಸಿನಿಮಾಗಳು ಅಲ್ಲಿಯೂ ಸೂಪರ್ ಹಿಟ್ ಆಗಿವೆ. ಹೀಗಾಗಿ ಈ ವರ್ಷ ಕನ್ನಡದಿಂದ ಬರೋ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜದ ಪ್ರಮೋಷನ್ ಅನ್ನು ಉಪ್ಪಿ, ಹೈದರಾಬಾದ್'ನಿಂದ ಆರಂಭಿಸಿದ್ದಾರೆ. ಮುತ್ತಿನ ನಗರಿಯಲ್ಲಿ ದೊಡ್ಡ ಇವೆಂಟ್ ಮಾಡಿ ಕಬ್ಜದ ಮಾಸ್ ಟೈಟಲ್ ಸಾಂಗ್ ರಿಲೀಸ್ ಮಾಡಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಡೈಲಾಗ್ ಹೊಡೆದು ದರ್ಬಾರ್ ಮಾಡಿದ್ದಲ್ಲದೇ ಈ ಕಬ್ಜ ನಿಮ್ಮನ್ನೆಲ್ಲಾ ಪಕ್ಕಾ ಗೆಲ್ಲುತ್ತೆ ಅಂದಿದ್ದಾರೆ.

ಎಲ್ಲಿ ನೋಡಿದರೂ ಪಠಾಣ್ ಸದ್ದು: ಬಾಹುಬಲಿ & ಕೆಜಿಎಫ್ ದಾಖಲೆ ಧೂಳಿಪಟ

12:03ನೀರಿನಲ್ಲಿ ಹೋಮ ಆಯ್ತಾ 500 ಕೋಟಿ ಬಂಡವಾಳ? ಜನನಾಯಗನ್​'ಲೀಕ್' ಉದ್ದೇಶಪೂರ್ವಕವಾಗಿ ಮಾಡಿದ್ದಾ?
04:15ಭಾರತದ ಸಿನಿಮಾಗಳಲ್ಲಿ ಈ ರೀತಿಯ ಅದ್ಭುತ ಅನುಭವವನ್ನು ಎಂದಿಗೂ ಪಡೆದಿಲ್ಲ: ವಿರಾಟ್ ಕೊಹ್ಲಿ
04:15ಮೈಚಳಿ ಬಿಟ್ಟು ಕುಣಿಯುವ ಮೋಹಿನಿ, 'ಬಾಂಬೆ ಟೈಮ್ಸ್​ಫ್ಯಾಶನ್ ವೀಕ್' ಶೋನಲ್ಲಿ ಸಖತ್ ಮಿಂಚಿದ ದಿಶಾ ಪಟಾನಿ!
05:51ರಿಷಬ್ ನಟನೆಯ 'ಛತ್ರಪತಿ ಶಿವಾಜಿ' ಚಿತ್ರ ಬರಲ್ವಾ..? ರಿತೇಶ್ ದೇಶಮುಖ್ 'ರಾಜಾ ಶಿವಾಜಿ' ಆಗಿ ರಿಲೀಸ್​ಗೆ ರೆಡಿ!
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
06:20'ಕಿಸ್' ಬ್ಯೂಟಿಗೆ ಬೆನ್ನುಬಿಡದ ಬ್ಯಾಡ್​ಲಕ್; ಶ್ರೀಲೀಲಾ ಕುಣಿದ ಸಾಂಗ್ಸ್ ಹಿಟ್, ಆದ್ರೆ ಸಿನಿಮಾಗಳೆಲ್ಲಾ ಫ್ಲಾಪ್..!
06:036 ದಿನ, 800 ಕೋಟಿ ಕ್ಲಬ್: ಮುಂದುವರಿದ ಧುರಂಧರ್ ಮ್ಯಾಜಿಕ್.. ರೀಲ್ಸ್ ಕಾಲದಲ್ಲೂ ಸುದೀರ್ಘ ಸಿನಿಮಾ ಮೆಚ್ಚಿದ ಜನ
29:53ಜೋಗಿ ಪ್ರೇಮ್‌, ನೋರಾ ಫತೇಹಿ ಸರ್ಸೆ ಸರ್ಸೆ ಹಾಡು; ದೆಹಲಿ, ಮುಂಬೈನಲ್ಲಿ ಸಿನಿಮಾ ತಂಡದ ವಿರುದ್ಧ ಪ್ರತ್ಯೇಕ ದೂರು
02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
Read more