Nora Fatehi, ಶಕೀರಾನೂ ನಾಚಿಸುತ್ತೆ ಈ ಹುಡುಗನ ಬೆಲ್ಲಿ ಡಾನ್ಸ್!

Nora Fatehi, ಶಕೀರಾನೂ ನಾಚಿಸುತ್ತೆ ಈ ಹುಡುಗನ ಬೆಲ್ಲಿ ಡಾನ್ಸ್!

Published : Oct 22, 2023, 12:25 PM IST

ಯಾವ್ ಶಕೀರಾನೂ ಇಲ್ಲಾ ಈ ಹುಡುಗನ ಬೆಲ್ಲಿ ಡಾನ್ಸ್ ಮುಂದೆ! ಹೌದು! ಸೋಷಿಯಲ್ ಮೀಡಿಯಾದಲ್ಲಿ ಯುವಕನೋರ್ವನ ಬೆಲ್ಲಿ ಡಾನ್ಸ್ ವೀಡಿಯೋ ಫುಲ್ ಸೆನ್ಸೇಷನ್ ಹುಟ್ಟುಹಾಕಿದೆ. ಯಾವ ನೋರಾ ಫತೇಹಿನೂ ನಿಮ್ ಮುಂದೆ ಇಲ್ಲಾ. 

ಯಾವ್ ಶಕೀರಾನೂ ಇಲ್ಲಾ ಈ ಹುಡುಗನ ಬೆಲ್ಲಿ ಡಾನ್ಸ್ ಮುಂದೆ! ಹೌದು! ಸೋಷಿಯಲ್ ಮೀಡಿಯಾದಲ್ಲಿ ಯುವಕನೋರ್ವನ ಬೆಲ್ಲಿ ಡಾನ್ಸ್ ವೀಡಿಯೋ ಫುಲ್ ಸೆನ್ಸೇಷನ್ ಹುಟ್ಟುಹಾಕಿದೆ. ಯಾವ ನೋರಾ ಫತೇಹಿನೂ ನಿಮ್ ಮುಂದೆ ಇಲ್ಲಾ. ಯಾವ ಶಕೀರಾನೂ ನಿಮ್ಮ ಮುಂದೆ ಏನೂ ಇಲ್ಲ. ನೀವೇ ಸಖತ್ ಎಂದು ಜನ ಕಮೆಂಟ್ ಮಾಡುತ್ತಿದ್ದಾರೆ.  ಹುಡುಗನು ಮಾಡಿರೋ ಬೆಲ್ಲಿ ಡಾನ್ಸ್ಗೆ ಭರಪೂರ ಕಮೆಂಟ್ಸ್ ಬರುತ್ತಿವೆ. @desimojito ಎಂಬ ಟ್ವಿಟ್ಟರ್ ಪೇಜ್ನಿಂದ ಈ 42 ಸೆಕೆಂಡ್‌ಗಳ ವೀಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ಓರ್ವ ಯುವಕ ಯಾವ ಹೆಣ್ಣು ಮಕ್ಕಳಿಗೂ ಕಡಿಮೆ ಇಲ್ಲದಂತೆ ಸೊಂಟ ಬಳುಕಿಸಿದ್ದಾನೆ. ಪ್ರತಿಯೊಂದು ಚಲನೆಯನ್ನು ಕೂಡ ಅಷ್ಟೇ ಸೊಬಗಿನಿಂದ ಯುವಕ ಮಾಡಿದ್ದು, ಜನ ಕಣ್ಣು ಕಣ್ಣ್ರೆಪ್ಪೆ ಬಡಿಯದೇ ಈ ಡಾನ್ಸ್ನ್ನು ನೋಡಿದ್ದಾರೆ. ಪರಿಣಾಮ ಈ ವೀಡಿಯೋ ಈಗ ಇಂಟರ್ನೆಟ್ನಲ್ಲಿ ವೈರಲ್ ಆಗಿದೆ. ಪ್ರತಿಭೆಗೆ ಲಿಂಗಭೇದವಿಲ್ಲ ಎಂದು ವೀಡಿಯೋ ನೋಡಿದ ಒಬ್ಬರು ಕಾಮೆಂಟ್ ಮಾಡಿದ್ದಾರೆ. ಬಹುಶಃ ಈತ ನೋರಾ ಫತ್ಹೇಹಿಯ ಅವಳಿ ಸೋದರನಾಗಿರಬೇಕು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
Read more