ಮುಂದಿನ ವಾರ ಮದುವೆ, ಈಗೇನ್ ಮಾಡ್ತಿದಾರೆ ಕೀರ್ತಿ ಸುರೇಶ್?

ಮುಂದಿನ ವಾರ ಮದುವೆ, ಈಗೇನ್ ಮಾಡ್ತಿದಾರೆ ಕೀರ್ತಿ ಸುರೇಶ್?

Published : Dec 05, 2024, 12:51 PM ISTUpdated : Dec 05, 2024, 01:59 PM IST

ಟಾಲಿವುಡ್ ಸೇರಿದಂತೆ ಇಡೀ ಭಾರತೀಯ ಚಿತ್ರರಂಗದ ತಾರೆಗಳು, ದಿಗ್ಗಜರು ಕೀರ್ತಿ ಸುರೇಶ್ ಹಾಗೂ ಆಂಟನಿ ಮದುವೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕೀರ್ತಿ ಸುರೇಶ್ ಮದುವೆಗೆ ಗೋವಾದ ಆ ತಾಣ ಸಿಂಗಾರಗೊಳ್ಳುತ್ತಿದೆ. ..

ಇತ್ತೀಚಿಗಷ್ಟೇ ಕೀರ್ತಿ ಸುರೇಶ್ ತಮ್ಮ ಭಾವಿ ಪತಿಯನ್ನ ಪರಿಚಯಿಸಿದ್ರು. ತಮ್ಮ 15 ವರ್ಷಗಳ ಗೆಳೆಯ ಅಂಟೋನಿ ತಟ್ಟಿಳ್ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಡ್ತಿರೋ ಖುಷಿಯ ಸಂಗತಿ ಹಂಚಿಕೊಂಡಿದ್ರು. ಇದೀಗ ಕೀರ್ತಿ ಮದುವೆಯ ಆಮಂತ್ರಣ ಪತ್ರಿಕೆಯೂ ರೆಡಿಯಾಗಿದೆ. ಸಿನಿಲೋಕದ ಸೆಲೆಬ್ರಿಟಿಗಳಿಗೆ ಮಹಾನಟಿ ಕೀರ್ತಿ ಆಹ್ವಾನ ಪತ್ರಿಕೆಯನ್ನ ಹಂಚ್ತಾ ಇದ್ದಾರೆ. ಇದೇ ಡಿಸೆಂಬರ್ 11 ಮತ್ತು 12ಕ್ಕೆ ಗೋವಾದಲ್ಲಿ ಕೀರ್ತಿ-ಆಂಟನಿ ಮದುವೆ ನಡೆಯಲಿದ್ದು, ಡೆಸ್ಟಿನೇಶನ್  ವೆಡ್ಡಿಂಗ್​ಗೆ ತಯಾರಿ ಜೋರಾಗಿ ನಡೀತಾ ಇದೆ. 

ಟಾಲಿವುಡ್ ಸೇರಿದಂತೆ ಇಡೀ ಭಾರತೀಯ ಚಿತ್ರರಂಗದ ತಾರೆಗಳು, ದಿಗ್ಗಜರು ಕೀರ್ತಿ ಸುರೇಶ್ ಹಾಗೂ ಆಂಟನಿ ಮದುವೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕೀರ್ತಿ ಸುರೇಶ್ ಮದುವೆಗೆ ಗೋವಾದ ಆ ತಾಣ ಸಿಂಗಾರಗೊಳ್ಳುತ್ತಿದೆ. ಹೆಚ್ಚಿನ ವಿವರಗಳಿಗೆ ವಿಡಿಯೋ ನೋಡಿ.. 

02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
02:24Dhurandhar​ ಮೇಲಿಲ್ಲದ ಪ್ರೀತಿ ಆಲಿಯಾ ಭಟ್ ಮೇಲೆ ಯಾಕೆ..? ಶಾರುಖ್ ಖಾನ್ ನಡೆಗೆ ನೆಟ್ಟಿಗರು ಕಿಡಿ!