ಬಿಗ್​ಬಾಸ್​11ರಲ್ಲಿ ಕಿಚ್ಚನಿಗಾದ ನೋವೇನು?  ಶಾಕಿಂಗ್​ ಸಂಗತಿ ಬಯಲು!

ಬಿಗ್​ಬಾಸ್​11ರಲ್ಲಿ ಕಿಚ್ಚನಿಗಾದ ನೋವೇನು? ಶಾಕಿಂಗ್​ ಸಂಗತಿ ಬಯಲು!

Published : Oct 17, 2024, 01:18 PM IST

ಬಿಗ್‌ ಬಾಸ್​​ಗೆ ಗುಡ್​ ಬೈ ಎಂದ ಬಾದ್ ಷಾ ಸುದೀಪ್, ಕಿಚ್ಚನ ಬಿಗ್​ಬಾಸ್ ರಿಟೈರ್ಡ್​​ಮೆಂಟ್​ಗೆ ಪ್ರೇಕ್ಷಕ ಶಾಕ್..!

ಕನ್ನಡಿಗರಿಗೆ ಬಿಗ್‌ಬಾಸ್ ಅಂದ್ರೆ ಸುದೀಪ್, ಸುದೀಪ್ ಅಂದ್ರೆ ಬಿಗ್‌ಬಾಸ್. ಇದರಲ್ಲಿ ದೂಸ್ರಾ ಮಾತಿಲ್ಲ. ಬಿಗ್‌ಬಾಸ್ ಎನ್ನುವುದು ಶೋ ಹೆಸರು. ಆದ್ರೆ ಅಲ್ಲಿ ಬರೋ ಧ್ವನಿ ಇಡೀ ಮನೆಯನ್ನು ನಿಯಂತ್ರಿಸುತ್ತೆ. ಆದರೆ ಎಷ್ಟೋ ಜನ ಕಿಚ್ಚನೇ ಬಿಗ್‌ಬಾಸ್ ಎಂದುಕೊಂಡಿದ್ದಾರೆ. ಅಷ್ಟರಮಟ್ಟಿಗೆ ಸುದೀಪ್ ಶೋವನ್ನು ಆವರಿಸಿಕೊಂಡಿದ್ದಾರೆ. ಈ ಬಾರಿ ಬಿಗ್‌ಬಾಸ್ 11 ಆರಂಭ ಆಗಿ ಎರಡೇ ವಾರಕ್ಕೆ ಸುದೀಪ್ ಶಾಕಿಂಗ್ ಸುದ್ದಿ ಕೊಟ್ಟಿದ್ದಾರೆ. ರಾತ್ರೋರಾತ್ರಿ ಟ್ವೀಟ್ ಮಾಡಿರೋ ಕಿಚ್ಚ ಇದೇ ನನ್ನ ಕೊನೆಯ ಬಿಗ್‌ಬಾಸ್ ಶೋ. ಇನ್ನು ಮುಂದೆ ನಿರೂಪಕನಾಗಿ ಮುಂದುವರೆಯಲ್ಲ ಎಂದು ಬಿಟ್ಟಿದ್ದಾರೆ. 

ಹಿಂದಿಯಲ್ಲಿ ಸಕ್ಸಸ್ ಕಂಡ ಬಿಗ್‌ಬಾಸ್ ಶೋ ಬಳಿಕ ಕನ್ನಡದಲ್ಲಿ ಮಾಡಲು ತೀರ್ಮಾನಿಸಲಾಯ್ತು. 2013ರಕ್ಕೆ ಕನ್ನಡದಲ್ಲಿ ಬಿಗ್​ಬಾಸ್​​ ಶೋ ಆರಂಭ ಆಯ್ತು. ಆಗ ಸಲ್ಮಾನ್ ಖಾನ್ ರೀತಿ ತನ್ನ ವಾಕ್‌ಚಾತುರ್ಯದಿಂದ ಶೋ ನಡೆಸುವ ಸ್ಟಾರ್​​ ಯಾರು ಅಂತ ಹುಡುಕಿದಾಗ ಕಂಚಿನ ಕಂಠದ ನಟ ಕಿಚ್ಚ ಸುದೀಪ್ ಎದುರಾದ್ರು. ನಿಜ ಹೇಳಬೇಕು ಅಂದ್ರೆ ಸುದೀಪ್ ತಮ್ಮ ನಿರೂಪಣೆಯಿಂದ ಸಲ್ಮಾನ್ ಖಾನ್‌ನ್ನೂ ಬೀಟ್ ಮಾಡಿದ್ರು. ಇಂದು ಕಿಚ್ಚನಿಲ್ಲದೇ ಬಿಗ್​ಬಾಸ್​ ಇಲ್ಲ ಅನ್ನೋ ಮಟ್ಟಕ್ಕೆ ಸುದೀಪ್ ಬಿಗ್​ಬಾಸ್ ಆಗಿ ಆವರಿಸಿಕೊಂಡಿದ್ದಾರೆ. ಇಂತಹ ಸುದೀಪ್ ದಿಢೀರ್ ನೇ ಶೋ ಬಿಡ್ತಾರೆ ಅಂದ್ರೆ ಇದನ್ನ ವೀಕ್ಷಕರಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಆದ್ರೆ ಕಿಚ್ಚನ ಈ ದೊಡ್ಡ ನಿರ್ಧಾರಕ್ಕೆ ಕಾರಣ ದೊಡ್ಮನೆ ವೇದಿಕೆಯಲ್ಲಾದ ಅವಮಾನ ಅಂತ ಹೇಳಲಾಗ್ತಿದೆ.

03:0445, ಮಾರ್ಕ್ ಜೊತೆ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ: ಡಿ.25ಕ್ಕೆ ಮೋಹನ್ ಲಾಲ್ 'ವೃಷಭ' ತೆರೆಗೆ
05:19ಕಾಲಿವುಡ್ ಬ್ಯೂಟಿ ನಿವೇತಾ ಥಾಮಸ್‌ರ ಆ ಫೋಟೋ ವೈರಲ್: 'ನಾನವಳಲ್ಲ' ಎಂದ ಚತುರ್ಭಾಷಾ ನಟಿ
02:50ಅವತಾರ್​ 3 ವರ್ಲ್ಡ್​​ವೈಡ್ ಮೆಗಾ ಓಪನಿಂಗ್: ಬೆಂಗಳೂರಿನಲ್ಲಿಂದು ಬಿಗ್ಗೆಸ್ಟ್ ಮ್ಯೂಸಿಕಲ್ ನೈಟ್
05:01ಸಾಕಪ್ಪಾ ಸಾಕು ಎಂಬ ಮಟ್ಟಕ್ಕೆ ಟಾರ್ಚರ್.. ಸಿಕ್ಕಿದ್ದೇ ಚಾನ್ಸ್​ ಎಂದು ನಟಿ ನಿಧಿನ ಎಳೆದಾಡಿದ ಜನ!
02:31ಸಮರ್ಜಿತ್ ಲಂಕೇಶ್-ಮೋಹನ್ ಲಾಲ್ ಜೋಡಿ: ವೃಷಭ ಚಿತ್ರದ ಅದ್ದೂರಿ ಟ್ರೇಲರ್ ಅನಾವರಣ
04:04ವೈರಲ್ ಆದ ಶ್ರೀಲೀಲಾ ಬಾತ್ರೂಮ್ ಫೋಟೋ! ಎಐ, ಡೀಪ್ ಫೇಕ್ ಕಾಟಕ್ಕೆ ಬೇಸತ್ತ ಕಿಸ್ಸಿಕ್ ಬೆಡಗಿ!
04:34ಶ್ರೀಲಂಕಾದಲ್ಲಿ ಶ್ರೀವಲ್ಲಿ ಗ್ಯಾಂಗ್ ಮಸ್ತ್ ಎಂಜಾಯ್: ಮದುವೆ ಮುನ್ನ ಗೆಳತಿಯರ ಜತೆ ಬ್ಯಾಚುಲರ್ ಪಾರ್ಟಿ?
02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
04:08ಸದ್ಗುರು 'ಲಿಂಗ ಭೈರವಿ' ದೇವಿ ಸನ್ನಿಧಿಯಲ್ಲಿಯೇ ಯಾಕೆ ಸಮಂತಾ ಮದುವೆ ಆಗಿದ್ದು? ಇಲ್ಲಿದೆ ಸೀಕ್ರೆಟ್.. !
05:43ರಾಜಮೌಳಿಗೆ ಕಿಚ್ಚನ ಮೇಲೆ ಕಣ್ಣು: ಸುದೀಪ್​​ಗೆ ಜಕ್ಕಣ ಮತ್ತೆ ಗಾಳ, ಏನಿದು ಹೊಸ ಮೆಗಾ ಪ್ಲ್ಯಾನ್?
Read more