KGF ರಿಲೀಸ್ ಅಗಿ 2 ವರ್ಷ ಕಳೆದರೂ ಕಮ್ಮಿಯಾಗಿಲ್ಲ ಸಿನಿಮಾ ಹವಾ

Oct 26, 2020, 2:31 PM IST

KGF ಸಿನಿಮಾ ರಿಲೀಸ್ ಆಗಿ ಕೆಲವೇ ದಿನದಲ್ಲಿ 23 ವರ್ಷ ತುಂಬಲಿದೆ. ಆದರೆ ಸಿನಿಮಾ ಹವಾ ಮಾತ್ರ ಇನ್ನೂ ಕಮ್ಮಿಯಾಗಿಲ್ಲ. ಇದೀಗ ಚಾಪ್ಟರ್ 2 ಬರ್ತಿರೋದ್ರಿಂದ ಸಿನಿಮಾ ಕುರಿತ ಕುತೂಹಲ ಇನ್ನೂ ಹಾಗೇ ಉಳಿದಿದೆ.

ಯಶ್‌ಗೆ ಐರಾ ಐಸ್‌ಕ್ರೀಂ ತಿನ್ಸೋದು ನೋಡಿ..! ವಿಡಿಯೋ ವೈರಲ್

ಕೆಜಿಎಫ್ ರಿಲೀಸ್ ಆಗಿ ಒಂದು ಮುಕ್ಕಾಲು ವರ್ಷದ ನಂತರ ಮತ್ತೆ ಕೆಜಿಎಫ್ ಹವಾ ಶುರುವಾಗಲಿದೆ. ಸಂಜಯ್ ದತ್, ರವಿನಾ ಟಂಡನ್, ಪ್ರಕಾಶ್ ರಾಜ್ ಸೇರಿ ಬಹಳಷ್ಟು ಫೇಮಸ್ ಕಲಾವಿದರು ಕೆಜಿಎಫ್2ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಲ್ನೋಡಿ ವಿಡಿಯೋ