ಎಲ್ಲದಕ್ಕೂ ಓಕೆ ಅಂದ್ರೆ ಚಾನ್ಸ್: ಜಸ್ಟಿಸ್ ಹೇಮಾ ಕಮಿಟಿ ವರದಿಯಿಂದ ಬೀದಿಗೆ ಬಂತು ಮಲಯಾಳಂ ಚಿತ್ರರಂಗದ ಕರಾಳ ಮುಖ

ಎಲ್ಲದಕ್ಕೂ ಓಕೆ ಅಂದ್ರೆ ಚಾನ್ಸ್: ಜಸ್ಟಿಸ್ ಹೇಮಾ ಕಮಿಟಿ ವರದಿಯಿಂದ ಬೀದಿಗೆ ಬಂತು ಮಲಯಾಳಂ ಚಿತ್ರರಂಗದ ಕರಾಳ ಮುಖ

Published : Aug 23, 2024, 09:21 AM IST

ಇದು ಫಿಲ್ಮ್ ಇಂಡಸ್ಟ್ರಿಯ ಕರಾಳ ಮುಖ. ಇವತ್ತು ನಾವೆಲ್ಲ ಮಲಯಾಳಂ ಸಿನಿಮಾ ಇಂಡಸ್ಟ್ರಿಯನ್ನ ರೋಲ್ ಮಾಡೆಲ್ ಅಂತಾ ಕರೀತಿವಿ. ಅಫ್ಕೋರ್ಸ್.. ಸಿನಿಮಾಗಳ ಕ್ವಾಲಿಟಿ ಚೆನ್ನಾಗೇ ಇರುತ್ತೆ. ಆದರೆ ತೆರೆಯ ಹಿಂದೆ ನಡೆಯೋದು. ನಡೀತಿರೋದೇ ಬೇರೆ. ಆ ಬಗ್ಗೆ ಒಂದು ಡಿಟೇಲ್ ಸ್ಟೋರಿ ಇಲ್ಲಿದೆ.

ಇದು ಫಿಲ್ಮ್ ಇಂಡಸ್ಟ್ರಿಯ ಕರಾಳ ಮುಖ. ಇವತ್ತು ನಾವೆಲ್ಲ ಮಲಯಾಳಂ ಸಿನಿಮಾ ಇಂಡಸ್ಟ್ರಿಯನ್ನ ರೋಲ್ ಮಾಡೆಲ್ ಅಂತಾ ಕರೀತಿವಿ. ಅಫ್ಕೋರ್ಸ್.. ಸಿನಿಮಾಗಳ ಕ್ವಾಲಿಟಿ ಚೆನ್ನಾಗೇ ಇರುತ್ತೆ. ಆದರೆ ತೆರೆಯ ಹಿಂದೆ ನಡೆಯೋದು. ನಡೀತಿರೋದೇ ಬೇರೆ. ಅದನ್ನ ಯಾರೋ ಹೇಳ್ತಾ ಇರೋಲ್ಲ. ನಿಮಗೆ ಗೊತ್ತಿರಬಹುದು. 2017ರಲ್ಲಿ ಒಬ್ಬ ನಟಿಯನ್ನ ಅಲ್ಲಿನ ಸ್ಟಾರ್ ಹೀರೋ ಕಿಡ್ನಾಪ್ ಮಾಡಿದ್ದ. ಚಿತ್ರಹಿಂಸೆ ಕೊಟ್ಟಿದ್ದ. ಕೇರಳದವರೇ ಆದ ಆ ನಟಿ, ಕನ್ನಡದಲ್ಲಿ ಮಲಯಾಳಂಗಿಂತ ದೊಡ್ಡ ಸ್ಟಾರ್ ನಟಿ. ಆ ನಟಿ ಆ ಹೀರೋನ ಕಪಿಮುಷ್ಠಿಯಿಂದ ತಪ್ಪಿಸಿಕೊಂಡು ಬಂದ್ರಲ್ಲ.. ಬಂದ ಮೇಲೆ.. ಪೊಲೀಸು, ಕೇಸು, ಕೋರ್ಟು. ಅಂತಾ ಹೆದರದೆ ಫೈಟ್ ಮಾಡಿದ್ದರಿಂದ ಈ ಕರಾಳ ಮುಖ ಹೊರಬಿದ್ದಿತ್ತು. ಆದರೆ ಈಗ ಕೇರಳ ಚಿತ್ರರಂಗದ ಕರಾಳ ಮುಖವನ್ನು ಕೇರಳ ಸರ್ಕಾರವೇ ರಚಿಸಿದ್ದ ನ್ಯಾಯಮೂರ್ತಿ ಹೇಮಾ ವರದಿ ಹೇಳ್ತಿದೆ.  ಆ ವರದಿಯ ಡಿಟೇಲ್ ಇಲ್ಲಿದೆ.

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
Read more