Feb 11, 2020, 5:22 PM IST
ಲವ್ ಅಜ್‌ಕಲ್ ಜೋಡಿಗಳಾದ ಸಾರಾ ಅಲಿಖಾನ್, ಕಾರ್ತಿಕ್ ಆರ್ಯನ್ ಸಿನಿಮಾ ಪ್ರಮೋಶನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಪ್ರಮೋಶನ್‌ಗೆಂದು ಹೋಗಿದ್ದಾಗ ಕಾರ್ತಿಕ್ ಆರ್ಯನ್, ಸಾರಾ ಅಲಿಖಾನ್‌ರನ್ನು ಸ್ಮಿಮ್ಮಿಂಗ್ ಪೂಲ್‌ಗೆ ತಳ್ಳಿಯೇ ಬಿಡೋದಾ? ಅಯ್ಯೋ... ಅದ್ಯಾಕೆ ಹಾಗೆ ಮಾಡಿದ್ರು? ಇಲ್ಲಿದೆ ನೋಡಿ!
ಇವರೇ ನೋಡಿ ಕನ್ನಡದ ಟಿಕ್ ಟಾಕ್ ಸ್ಟಾರ್ ಗಳು...ಸಖತ್ ಮಜಾ ಕೊಡ್ತಾರೆ!