ಕೋಲ್ಕತ್ತಾದಲ್ಲಿ 'ಕಾಂತಾರ' ದುರ್ಗಾ ಪೂಜೆ ಮಾಡಿದ ಜನ: ದೈವಕ್ಕೆ ದೇಶದೆಲ್ಲೆಡೆ ಪೂಜೆ ಪುನಸ್ಕಾರ!

ಕೋಲ್ಕತ್ತಾದಲ್ಲಿ 'ಕಾಂತಾರ' ದುರ್ಗಾ ಪೂಜೆ ಮಾಡಿದ ಜನ: ದೈವಕ್ಕೆ ದೇಶದೆಲ್ಲೆಡೆ ಪೂಜೆ ಪುನಸ್ಕಾರ!

Published : Oct 22, 2023, 12:31 PM IST

ಕಾಂತಾರ ಸಿನಿಮಾ ಎಂದರೆ ನೆನಪಾಗೋದೆ ದೈವ… ದೈವ ನರ್ತನ.. ವರಾಹ ರೂಪಂ ಹಾಡು.. ದೇವರು ಮೈಮೇಲೆ ಬರೋ ಕ್ಲೈಮ್ಯಾಕ್ಸ್ ದೃಶ್ಯ.. ಮೈಜುಮ್ಮೆನ್ನಿಸೋ ದೈವ ಕೂಗು. ಇದೀಗ ನವರಾತ್ರಿ ಶುರುವಾಗಿದೆ. ದೇಶದೆಲ್ಲೆಡೆ ದುರ್ಗಾ ಪೂಜೆ ವೈವಿಧ್ಯಮಯವಾಗಿ ನಡೆಯುತ್ತಿದೆ.

ಕಾಂತಾರ ಸಿನಿಮಾ ಎಂದರೆ ನೆನಪಾಗೋದೆ ದೈವ… ದೈವ ನರ್ತನ.. ವರಾಹ ರೂಪಂ ಹಾಡು.. ದೇವರು ಮೈಮೇಲೆ ಬರೋ ಕ್ಲೈಮ್ಯಾಕ್ಸ್ ದೃಶ್ಯ.. ಮೈಜುಮ್ಮೆನ್ನಿಸೋ ದೈವ ಕೂಗು. ಇದೀಗ ನವರಾತ್ರಿ ಶುರುವಾಗಿದೆ. ದೇಶದೆಲ್ಲೆಡೆ ದುರ್ಗಾ ಪೂಜೆ ವೈವಿಧ್ಯಮಯವಾಗಿ ನಡೆಯುತ್ತಿದೆ. ಮೈಸೂರಿನಲ್ಲಿ ತಾಯಿ ಚಾಮುಂಡಿ ಪೂಜೆ ವೈಭವದಿಂದ ನಡೆಯುತ್ತಿದೆ. ಈ ನಡುವೆ ದುರ್ಗಾ ಪೂಜೆಗೆ ವಿಶ್ವಖ್ಯಾತಿ ಪಡೆದಿರುವ ಕೋಲ್ಕತ್ತಾದಲ್ಲಿ ದುರ್ಗಾ ಪೂಜೆಯನ್ನು ಕಾಂತಾರ ಥೀಮ್ನಲ್ಲಿ ಮಾಡಿದ್ದು ಗಮನಸೆಳೆಯುತ್ತಿದೆ. ದೇವಿಗೆ ಕಾಂತಾರ ಶೈಲಿಯಲ್ಲಿ ಅಲಂಕಾರ ಮಾಡಿ ಪೂಜೆ ಮಾಡಿರೋ ವೀಡಿಯೋ ಇದೀಗ ವೈರಲ್ ಆಗಿದೆ. ಪಶ್ಚಿಮ ಬಂಗಾಳದಲ್ಲಿ ನವರಾತ್ರಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಬೀದಿ ಬೀದಿಗಳಲ್ಲಿ ದುರ್ಗೆಯ ಪೂಜೆ ಮಾಡಲಾಗುತ್ತದೆ. ದುರ್ಗಾ ಮಾತೆಯ ಮೂರ್ತಿ ಇಟ್ಟು ಪೂಜೆ ಮಾಡಲಾಗುತ್ತದೆ. ಈಗ ಅಲ್ಲಿನ ಜನರು ‘ಕಾಂತಾರ’ ಥೀಮ್ನಲ್ಲಿ ದುರ್ಗಾ ಪೂಜೆ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅನೇಕರು ‘ಕಾಂತಾರ’ ಸಿನಿಮಾದ ಪ್ರಭಾವವನ್ನು ಕೊಂಡಾಡಿದ್ದಾರೆ.

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!