Reeshma Nanaiah: ಬ್ಯಾಂಕಾಕ್‌ ಹುಲಿಯ ಬೋನಿನಲ್ಲಿ ರೀಷ್ಮಾ ನಾಣಯ್ಯ..!

Reeshma Nanaiah: ಬ್ಯಾಂಕಾಕ್‌ ಹುಲಿಯ ಬೋನಿನಲ್ಲಿ ರೀಷ್ಮಾ ನಾಣಯ್ಯ..!

Published : Dec 10, 2022, 02:33 PM IST

ಏಕ್ ಲವ್ ಯಾ ಸಿನಿಮಾ ಖ್ಯಾತಿಯ  ನಟಿ ರೀಷ್ಮಾ ನಾಣಯ್ಯ, ಬ್ಯಾಂಕಾಕ್‌'ನಲ್ಲಿ ಹುಲಿಯ ಜೊತೆ ಮುದ್ದಾಡುತ್ತಿದ್ದಾರೆ.
 

ನಟಿ ರೀಷ್ಮಾ ನಾಣಯ್ಯ ಬ್ಯಾಂಕಾಕ್‌'ನಲ್ಲಿ ಹುಲಿಯ ಬೋನಿಗೆ ನುಗ್ಗಿದ್ದಾರೆ. ಧೈರ್ಯವಾಗಿ ಹುಲಿಯನ್ನು ಹಗ್‌ ಮಾಡಿದ್ದಾರೆ. ಈ ವಿಡಿಯೋವನ್ನು ನೋಡಿದ ಫ್ಯಾನ್ಸ್‌ ಹುಷಾರ್‌ ಹುಲಿ ಕಚ್ಚಿ ತಿಂದು ಬಿಡುತ್ತದೆ ಎಂದು ಕಾಮೆಂಟ್ ಹಾಕುತ್ತಿದ್ದಾರೆ. ನೀನು ಜಿಂಕೆ ಮರಿ ತರ ಇದಿಯಾ, ಆ ಹುಲಿಗೆ ನೀನು ಜಿಂಕೆ ಮರಿ ತರ ಕಾಣಿಸಿದ್ದೀಯಾ ಎಂದರೆ ಮುಗಿದೆ ಹೋಯ್ತು ಎಂದು ಎಲ್ಲರೂ ಹುಷಾರ್‌ ಎಂದು ಹೇಳುತ್ತಿದ್ದಾರೆ.  ರೀಷ್ಮಾ ಬ್ಯಾಂಕಾಕ್‌  ಹೋಗಿದ ವಿಡಿಯೋ ಶೇರ್‌ ಮಾಡಿದ್ದು, ವೈರಲ್‌ ಆಗಿದೆ.

'ಕಾಂತಾರ-2' ಮಾಡಲು ಪಂಜುರ್ಲಿ ಅನುಮತಿ ಕೋರಿದ ರಿಷಬ್ ಶೆಟ್ಟಿ; ದೈವ ಹೇಳಿದ್ದೇನು?

06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
02:24Dhurandhar​ ಮೇಲಿಲ್ಲದ ಪ್ರೀತಿ ಆಲಿಯಾ ಭಟ್ ಮೇಲೆ ಯಾಕೆ..? ಶಾರುಖ್ ಖಾನ್ ನಡೆಗೆ ನೆಟ್ಟಿಗರು ಕಿಡಿ!
23:34ಮೂಕಾಂಬಿಕೆ ದರ್ಶನಕ್ಕೆ ದಳಪತಿ ವಿಜಯ್: ಎಂಜಿಆರ್‌ ಸಂಪ್ರದಾಯ ಮುಂದುವರಿಸಿದ ತಮಿಳು ನಾಯಕ
03:52ರಾಕಿ ಸಾಮ್ರಾಜ್ಯಕ್ಕೆ 'ಲೇಡಿ ಬಾಸ್': ನಿರ್ದೇಶಕಿಗೆ ಬಿಗ್ ಬಜೆಟ್ ಟಾಕ್ಸಿಕ್ ಸಿನಿಮಾದ ಬರ್ತ್‌ಡೇ ಗಿಫ್ಟ್!
02:48ಪೆದ್ದಿ ಸೆಟ್​ನಲ್ಲಿ ಕಣ್ಣೀರಿಟ್ಟಿದ್ರಾ ಜಾನ್ವಿ ಕಪೂರ್? ಚಾಟ್ಸ್ ವಿವರ ವೈರಲ್, ಏನಿದು ಜಾನು ಚಾಟ್ ಸೀಕ್ರೆಟ್!
04:41ಸಾಯಿ ಪಲ್ಲವಿ, ರುಕ್ಮಿಣಿ ವಸಂತ್ ಕೂಡ ಅಲ್ಲ: ಸುಬ್ಬುಲಕ್ಷ್ಮಿ ಬಯೋಪಿಕ್​ಗೆ ರಶ್ಮಿಕಾ ಎಂಟ್ರಿ?
03:08Rashmika-Vijay: ವಿಜಯ್ ಕಟ್ಟಿರೋ ತಾಳಿಯಲ್ಲೂ ರಶ್ಮಿಕಾ ಕೈಚಳಕ.. ನ್ಯಾಷನಲ್ ಕ್ರಶ್ ಟ್ಯಾಲೆಂಟ್ ಒಂದೆರಡಲ್ಲ!
Read more