ಇಂಡಿಯನ್ ಆಗಿ ಮತ್ತೆ ಬಂದ ಕಮಲ್ ಹಾಸನ್..! ಪ್ರೇಕ್ಷಕರ ಮನ ಗೆದ್ದಿದೆಯಾ ಇಂಡಿಯನ್ 2 ಸಿನಿಮಾ..?

ಇಂಡಿಯನ್ ಆಗಿ ಮತ್ತೆ ಬಂದ ಕಮಲ್ ಹಾಸನ್..! ಪ್ರೇಕ್ಷಕರ ಮನ ಗೆದ್ದಿದೆಯಾ ಇಂಡಿಯನ್ 2 ಸಿನಿಮಾ..?

Published : Jul 14, 2024, 09:43 AM IST

ಇಂಡಿಯನ್ 2 ಉಳಗನಾಯಗನ್ ಕಮಲ್ ಹಾಸನ್ ಹಾಗೂ ದುಬಾರಿ ನಿರ್ದೇಶಕ ಎಂದೇ ಖ್ಯಾತಿ ಪಡೆದಿರುವ ಶಂಕರ್ ಜೋಡಿಯ ಬಹು ನಿರೀಕ್ಷಿತ ಸಿನಿಮಾ. 1996ರಲ್ಲಿ ‘ಇಂಡಿಯನ್’ ಸಿನಿಮಾ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿತ್ತು. ಸೇನಾಪತಿ ಪಾತ್ರದಲ್ಲಿ ಕಮಲ್ ಹಾಸನ್ ಮಿಂಚಿದ್ರು. ಅದರ ಮುಂದುವರಿದ ಭಾಗವಾಗಿ ಇಂಡಿಯನ್ 2 ಸಿನಿಮಾ ಈಗ ರಿಲೀಸ್ ಆಗಿದೆ.

ಇಂಡಿಯನ್, ಈ ಹೆಸರನ್ನ ಕೇಳಿದ್ರೆ ಸಾಕು ಸಿನಿ ಅಭಿಮಾನಿಗಳು ಥ್ರಿಲ್ ಆಗ್ತಾರೆ. ಯೂನಿವರ್ಸಲ್ ಸ್ಟಾರ್ ಕಮಲ್ ಹಾಸನ್(Kamal Haasan) ಹಾಗು ನಿರ್ದೇಶಕ ಶಂಕರ್ ( Shankar) ಕಾಂಬಿನೇಷನ್‌ನಲ್ಲಿ ಬಂದಿದ್ದ ಸಿನಿಮಾ ಇಂಡಿಯನ್, ಭಾರತೀಯ ಚಿತ್ರ ಜಗತ್ತಿನಲ್ಲಿ ಸೆನೇಷನಲ್ ಕ್ರಿಯೇಟ್ ಮಾಡಿತ್ತು. ಅದೇ ನಿರೀಕ್ಷೆಯಲ್ಲಿ ಇದೀಗ ಇಂಡಿಯನ್2 ಸಿನಿಮಾದಲ್ಲಿ(Indian 2 Movie) ಕಮಲ್ ಹಾಸನ್ ಮತ್ತೊಮ್ಮೆ ತಮ್ಮ ವಿಶ್ವರೂಪದ ಪ್ರದರ್ಶನ ಮಾಡಿದ್ದಾರೆ. ಹತ್ತಾರು ತರಹದ ಅವತಾರವೆತ್ತಿದ್ದಾರೆ. ಆದ್ರೆ ಈ ಭಾರಿ ಯಾಕೋ ಕಮಲ್ಗೆ ಕಮಾಲ್ ಮಾಡೋಕೆ ಆಗಿಲ್ಲ. ಇಂಡಿಯನ್ 2 ಬಗ್ಗೆ ಮಿಕ್ಸ್ಡ್ ರಿವೀವ್ ಬಂದಿದೆ.  ಇಂಡಿಯುನ್ 2 ಸಿನಿಮಾದಲ್ಲಿ ಕಮಲ್ ಹಾಸನ್ ನಿರುದ್ಯೋಗ, ಭಾರಿ ತೆರಿಗೆ ಹೊರೆ, ಮೂಲಭೂತ ಸೌಲಭ್ಯಗಳ ಕೊರತೆ, ದೊಡ್ಡ ದೊಡ್ಡವರ ದೊಂಬರಾಟ.. ರಾಜಕೀಯದವರ ಮೇಲಾಟ. ಭಾರತದ ಜನಸಾಮಾನ್ಯರು ಅನುದಿನ, ಅನು ಕ್ಷಣ ಎದುರಿಸುತ್ತಿರುವ ನಾನಾ ಸಮಸ್ಯೆಯ ವಿರುದ್ಧ ಹೋರಾಡೋ ಕತೆ ಹೇಳಿದ್ದಾರೆ. ಆದ್ರೆ ನಿರ್ದೇಶಕರು ಈ ಕಥೆಯನ್ನ ಕಟ್ಟಿಕೊಡುವಲ್ಲಿ ಸ್ವಲ್ಪ ಎಡವಿದಂತೆ ಕಾಣುತ್ತೆ. ಭಟ್ ಕಮಲ್ ಹಾಸನ್‌ಗೆ ಬೆಂಗಳೂರಿನಲ್ಲಿ ದೊಡ್ಡ ಅಭಿಮಾನಿ ಬಳಗ ಇದೆ. ಹೀಗಾಗಿ ಬೆಂಗಳೂರಿನ ಶ್ರೀರಾಂಪುರದಲ್ಲಿರೋ ಅರುಣಾ ಥಿಯೇಟರ್ನಲ್ಲಿ ಸೆಲೆಬ್ರೇಷನ್ ಜೋರಾಗಿತ್ತು. ಕಮಲ್ ಹಾಸನ್ ಫ್ಯಾನ್ಸ್ ಇಂಡಿಯನ್2 ನೋಡಿ ಎಂಜಾಯ್ ಮಾಡಿದ್ದಾರೆ. 250 ಕೋಟಿ ವೆಚ್ಚದ ಇಂಡಿಯನ್ 2 ಸಿನಿಮಾ ಮೊದಲ ದಿನ ಒಟ್ಟು 26 ಕೋಟಿ ಗಳಿಸಿದೆ.

ಇದನ್ನೂ ವೀಕ್ಷಿಸಿ:  ಅಂಬಾನಿ ಮನೆ ಮದ್ವೆಯಲ್ಲಿ ಸೌತ್ ಸ್ಟಾರ್ಸ್ ಮಿಂಚಿಂಗೋ ಮಿಂಚಿಂಗ್! ನಟ ರಜನಿಕಾಂತ್ ಮಸ್ತ್ ಡಾನ್ಸ್..!

05:21ಕಿರಿಕ್ ಪಾರ್ಟಿ ಮರೆತಳಾ ರಶ್ಮಿಕಾ? ರಿಷಬ್–ರಕ್ಷಿತ್ ಹೆಸರಿಲ್ಲದ ಪೋಸ್ಟ್‌ಗೆ ಕನ್ನಡ ಫ್ಯಾನ್ಸ್ ಗರಂ
04:15ದೈವಗಳ ಟೈಮ್ ಮುಗಿತು.. ದೆವ್ವಗಳ ಸಮಯ ಶುರು.! ದೆವ್ವಗಳ ಆರ್ಭಟ.. ಬಾಹುಬಲಿ ಪ್ರಭಾಸ್​ ಧಗಧಗ..!
06:55ಕಾಟೇರನಂತೆಯೇ ಆಯ್ತು ದರ್ಶನ್ ಬದುಕು! ಕಂಬಿ ಹಿಂದೆ ಇನ್ನೆಷ್ಟು ಕಾಲ ಇರಬೇಕು ದಾಸ?
03:13Video: ರಕ್ಕಸಪುರದಲ್ಲಿ Raj B Shetty; ಮೊದಲ ಬಾರಿಗೆ ಖಾಕಿ ತೊಟ್ಟ ನಟ!
03:18ರಣಚಂಡಿ ರಶ್ಮಿಕಾ ಮಂದಣ್ಣ: ರಗಡ್‌ ಲುಕ್‌ನಲ್ಲಿ ಎಂಟ್ರಿಕೊಟ್ಟ ನ್ಯಾಷನಲ್‌ ಕ್ರಶ್‌!
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
04:19ಸಕ್ಕರೆಗೆ ಇರುವೆ ಮುತ್ತಿದಂತೆ ಸ್ಯಾಮ್​ಗೆ ಮುಗಿಬಿದ್ದ ಜನ: ಅಭಿಮಾನಿಗಳ ವರ್ತನೆಗೆ ಸಮಂತಾ ಹೈರಾಣು!
03:0445, ಮಾರ್ಕ್ ಜೊತೆ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ: ಡಿ.25ಕ್ಕೆ ಮೋಹನ್ ಲಾಲ್ 'ವೃಷಭ' ತೆರೆಗೆ
05:19ಕಾಲಿವುಡ್ ಬ್ಯೂಟಿ ನಿವೇತಾ ಥಾಮಸ್‌ರ ಆ ಫೋಟೋ ವೈರಲ್: 'ನಾನವಳಲ್ಲ' ಎಂದ ಚತುರ್ಭಾಷಾ ನಟಿ
02:50ಅವತಾರ್​ 3 ವರ್ಲ್ಡ್​​ವೈಡ್ ಮೆಗಾ ಓಪನಿಂಗ್: ಬೆಂಗಳೂರಿನಲ್ಲಿಂದು ಬಿಗ್ಗೆಸ್ಟ್ ಮ್ಯೂಸಿಕಲ್ ನೈಟ್
Read more