ಲೀಕ್ ಆಯ್ತಾ ಜೂ.ಎನ್ಟಿಆರ್ ಮೊಬೈಲ್ ನಂಬರ್..? ಕಾಲ್ ಮಾಡಿ ಬೆಸ್ತು ಬಿದ್ದಿದ್ದಾರೆ ಫ್ಯಾನ್ಸ್!

ಲೀಕ್ ಆಯ್ತಾ ಜೂ.ಎನ್ಟಿಆರ್ ಮೊಬೈಲ್ ನಂಬರ್..? ಕಾಲ್ ಮಾಡಿ ಬೆಸ್ತು ಬಿದ್ದಿದ್ದಾರೆ ಫ್ಯಾನ್ಸ್!

Published : Jul 03, 2022, 03:38 PM IST

ಸೋಷಿಯಲ್ ಮೀಡಿಯಾದಲ್ಲಿ ಜೂ.ಎನ್ಟಿಆರ್ ನಂಬರ್,  ಲೀಕ್ ಆಗಿದೆ. ಕಾಲ್ ಮಾಡಿ ಬೆಸ್ತು ಬಿದ್ದಿದ್ದಾರೆ ಫ್ಯಾನ್ಸ್. ಪ್ರಾಣಾಪಾಯದಲ್ಲಿದ್ದ ಅಭಿಮಾನಿಯ ತಾಯಿಗೆ ಕರೆ ಮಾಡಿದ ನಟ ಮಾತನಾಡಿದ್ದಾರೆ. ಸಿನಿಮಾದಲ್ಲಷ್ಟೇ ಅಲ್ಲ, ರಿಯಲ್ ಲೈಫ್ ನಲ್ಲೂ ರಿಯಲ್ ಹೀರೋ ಅನಿಸಿಕೊಂಡಿದ್ದಾರೆ. ಎನ್ ಟಿಆರ್ ಮಾತನಾಡಿದ ಫೋನ್ ನಂಬರ್ ರಿವೀಲ್ ಆಗಿದೆ. 

ಸೋಷಿಯಲ್ ಮೀಡಿಯಾದಲ್ಲಿ ಜೂ.ಎನ್ಟಿಆರ್ (Jr NTR) ನಂಬರ್,  ಲೀಕ್ ಆಗಿದೆ. ಕಾಲ್ ಮಾಡಿ ಬೆಸ್ತು ಬಿದ್ದಿದ್ದಾರೆ ಫ್ಯಾನ್ಸ್. ಪ್ರಾಣಾಪಾಯದಲ್ಲಿದ್ದ ಅಭಿಮಾನಿಯ ತಾಯಿಗೆ ಕರೆ ಮಾಡಿದ ನಟ ಮಾತನಾಡಿದ್ದಾರೆ. ಸಿನಿಮಾದಲ್ಲಷ್ಟೇ ಅಲ್ಲ, ರಿಯಲ್ ಲೈಫ್ ನಲ್ಲೂ ರಿಯಲ್ ಹೀರೋ ಅನಿಸಿಕೊಂಡಿದ್ದಾರೆ. ಎನ್ ಟಿಆರ್ ಮಾತನಾಡಿದ ಫೋನ್ ನಂಬರ್ ರಿವೀಲ್ ಆಗಿದೆ. 

ತಕ್ಷಣ ಅಭಿಮಾನಿಗಳು ಕರೆ ಮಾಡಲು ಪ್ರಯತ್ನಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಮತ್ತು ಕರೆ ರೆಕಾರ್ಡಿಂಗ್ ಅನ್ನು PRO ಗಳು ನೆಟ್ನಲ್ಲಿ ಹಂಚಿಕೊಂಡ ನಂತರ ಅವರ ಫೋನ್ ನಂಬರ್ ವೈರಲ್ ಆಗಿದೆ. ಆದರೆ ಈ ವಿಡಿಯೋದಲ್ಲಿ ಪ್ರೇಕ್ಷಕರು ಎನ್ ಟಿಆರ್ ಮಾತಿನ ಬದಲು ಫೋನ್ ನಂಬರ್ ನೋಡಿದ್ದಾರೆ. ಕೊನೆಗೆ ಗೊತ್ತಾಗಿದ್ದೇನೆಂದರೆ ಅದು ಪಿಆರ್ ಓ ನಂಬರ್ ಎಂದು.

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
Read more