ಶ್ರೀದೇವಿ ಪುತ್ರಿ ಜಾಹ್ನವಿ ಟಾಪ್‌ಲೆಸ್ ಫೋಟೋಶೂಟ್ ವೈರಲ್!

Jun 27, 2021, 4:33 PM IST

ಬಾಲಿವುಡ್‌ ಚಿತ್ರರಂಗದಲ್ಲಿ ಫೇಮ್‌ ಮತ್ತು ಹಣ ಸಂಪಾದಿಸುತ್ತಿದ್ದಂತೆ, ನಟಿ ಜಾಹ್ನವಿ ಕಪೂರ್ ವ್ಯಕ್ತಿತ್ವ ಬದಲಾಗಿದೆ. ಸದಾ ಸಾಂಪ್ರದಾಯಿಕ ಉಡುಪಿನಲ್ಲಿ ಕಾಣಿಸಿಕೊಳ್ಳುತ್ತಿದ್ದ ಜಾಹ್ನವಿ, ಇದ್ದಕ್ಕಿದ್ದಂತೆ ಟಾಪ್‌ಲೆಸ್ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಜಾಹ್ನವಿ  ಫೋಟೋ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment