2022 ರ ಆಸ್ಕರ್‌ನಲ್ಲಿ ಅತ್ಯುತ್ತಮ ಚಲನಚಿತ್ರ ಕ್ಯಾಟಗರಿಗೆ ಸೌತ್‌ನ ಎರಡು ಸಿನಿಮಾಗಳು ಆಯ್ಕೆ ಆಗಿದೆ. ವಿಶ್ವದಾದ್ಯಂತ ಆಯ್ಕೆಯಾಗಿರುವ 276 ಚಿತ್ರಗಳ ಪೈಕಿ ಜೈ ಭೀಮ್ ಮತ್ತು ಮಲಯಾಳಂ ಚಿತ್ರ , ಅರಬಿಕದಲಿಂತೆ ಸಿಂಹಂ ಭಾರತದಿಂದ ಆಯ್ಕೆಯಾಗಿವೆ.ಆಸ್ಕರ್ ನಾಮನಿರ್ದೇಶನ ಮತದಾನವು ಗುರುವಾರ (ಜನವರಿ 27) ಪ್ರಾರಂಭವಾಗುತ್ತದೆ. ಅಂತಿಮ ನಾಮನಿರ್ದೇಶನ ಪಟ್ಟಿಯನ್ನು ಮಂಗಳವಾರ, ಫೆಬ್ರವರಿ 8, 2022 ರಂದು ಪ್ರಕಟಿಸಲಾಗುವುದು. ಪ್ರಶಸ್ತಿ ಪ್ರದಾನ ಸಮಾರಂಭವು ಭಾನುವಾರ, ಮಾರ್ಚ್ 27, 2022 ರಂದು ಹಾಲಿವುಡ್, US ನಲ್ಲಿ ನಿಗದಿಪಡಿಸಲಾಗಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment