`ಜವಾನ್’ ಚಿತ್ರದಲ್ಲಿ ಸೆಂಚುರಿ ಸ್ಟಾರ್‌ ಶಿವಣ್ಣ...!

Mar 8, 2023, 4:13 PM IST

ಹ್ಯಾಟ್ರಿಕ್ ಹೀರೋ ಬಗ್ಗೆ ಸರ್ಪ್ರೈಸ್ ಸುದ್ದಿ ರಿವೀಲ್ ಆಗಿದ್ದು, ಶಿವರಾಜ್‌ ಕುಮಾರ್ ಮೇನಿಯಾ ಬಾಲಿವುಡ್‌ ನಲ್ಲೂ ಶುರುವಾಗ್ತಿದೆ.  .ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌ ಅವರನ್ನು ಜವಾನ್ ಚಿತ್ರಕ್ಕಾಗಿ ಅಪ್ರೋಚ್ ಮಾಡಿದ್ದಾರೆ ಎನ್ನಲಾಗ್ತಿದೆ. ಶಿವಣ್ಣ ಈಗಾಗಲೇ ಪರಭಾಷಾ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದ್ದಾರೆ.  ರೆಡ್‌ ಚಿಲ್ಲೀಸ್ ಬ್ಯಾನರ್‌ನಲ್ಲಿ 'ಜವಾನ್' ಚಿತ್ರವನ್ನು ಸ್ವತಃ ಶಾರುಕ್ ಖಾನ್ ಪತ್ನಿ ಗೌರಿ ಖಾನ್ ನಿರ್ಮಾಣ ಮಾಡುತ್ತಿದ್ದಾರೆ.ಪಠಾಣ್' ಬ್ಲಾಕ್‌ಬಸ್ಟರ್ ಬೆನ್ನಲ್ಲೇ 'ಜವಾನ್' ಸಿನಿಮಾ ಕೈಗೆತ್ತುಕೊಂಡಿದ್ದಾರೆ ಶಾರುಖ್.