ಹಾರ್ದಿಕ್ ಪಾಂಡ್ಯಾ- ನತಶಾ ಎಂಗೇಜ್‌ಮೆಂಟ್! ಸಕತ್ ಡಿಫರೆಂಟ್! ಅರೇ ಏನಿದು? ಎಂಗೇಜ್‌ಮೆಂಟ್ ಆಗೋಯ್ತಾ ಅಂದ್ಕೋಬೇಡಿ. ಇಬ್ಬರೂ ಹೊಸವರ್ಷವನ್ನು ಬೋಟ್ ನಡುವೆ ಸೆಲಬ್ರೇಟ್ ಮಾಡಿಕೊಂಡಿದ್ದಾರೆ. ಪ್ರಿಯತಮೆಗೆ ಉಂಗುರ ತೊಡಿಸಿ ಹೊಸವರ್ಷವನ್ನು ಇನ್ನಷ್ಟು ಚಂದಗಾಣಿಸಿಕೊಂಡಿದ್ದಾರೆ.
ಎಂಗೇಜ್‌ಮೆಂಟ್! ಸಕತ್ ಡಿಫರೆಂಟ್! ಅರೇ ಏನಿದು? ಎಂಗೇಜ್‌ಮೆಂಟ್ ಆಗೋಯ್ತಾ ಅಂದ್ಕೋಬೇಡಿ. ಇಬ್ಬರೂ ಹೊಸವರ್ಷವನ್ನು ಬೋಟ್ ನಡುವೆ ಸೆಲಬ್ರೇಟ್ ಮಾಡಿಕೊಂಡಿದ್ದಾರೆ. ಪ್ರಿಯತಮೆಗೆ ಉಂಗುರ ತೊಡಿಸಿ ಹೊಸವರ್ಷವನ್ನು ಇನ್ನಷ್ಟು ಚಂದಗಾಣಿಸಿಕೊಂಡಿದ್ದಾರೆ.